Headlines

Bigg Boss Kannada Rakshitha Shetty ರಕ್ಷಿತಾ ಮಾತು ಕೇಳಿ ಮೀನಿಗೆ ಮಸಾಲೆ ಹಾಕೋದರಲ್ಲಿ ಕಳೆದು ಹೋದ ಕಿಚ್ಚ ಸುದೀಪ್ | Tulu Nadu Girl Rakshitha Shetty Enetes Bigg Boss Kannada Season 12 House Mrq

ಸುದೀಪ್ ಅವರ ಪ್ರಕಾರ, ಬಿಗ್‌ಬಾಸ್‌ ಮನೆಯಲ್ಲಿ ಮಲ್ಲಮ್ಮ ಮತ್ತು ರಕ್ಷಿತಾ ಜೋಡಿ ಹೆಚ್ಚು ಮನರಂಜನೆ ನೀಡಬಹುದು ಎಂದು ಅಂದಾಜಿಸಿದ್ದಾರೆ. ಮಲ್ಲಮ್ಮ ಅವರಿಗೆ ತಮ್ಮ ಭಾಷೆ ಬಿಟ್ರೆ ಬೇರೆ ಯಾವುದೇ ಭಾಷೆ ಅರ್ಥ ಆಗಲ್ಲ. ಇತ್ತ ಇತ್ತೀಚೆಗೆ ಕನ್ನಡ ಕಲಿಯುತ್ತಿರುವ ರಕ್ಷಿತಾ ಅವರಿಗೆ ತುಳು ಮತ್ತು ಹಿಂದಿ ಚೆನ್ನಾಗಿ ಬರುತ್ತದೆ. ಇಬ್ಬರ ಕಾಂಬಿನೇಷನ್ ತೆರೆ ಮೇಲೆ ಚೆನ್ನಾಗಿ ಕಾಣಿಸಲಿದೆ ಎಂದು ವೀಕ್ಷಕರು ಸಹ ಮಾತನಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಕೇಕ್‌ ಕತ್ತರಿಸಿ ಬಿಗ್‌ಬಾಸ್‌ಗೆ ಹೊರಟ ಮಲ್ಲಮ್ಮ; ನನ್ನ ಗಂಡ ಇದ್ದಿದ್ರೆ ಕಪಾಳಕ್ಕೆ ಹೊಡಿತಿದ್ರು!

Source link

Leave a Reply

Your email address will not be published. Required fields are marked *