ತೋಟದ ಮನೆಯಲ್ಲಿ ಮಹಿಳೆಯ ಕತ್ತು ಸೀಳಿ ಹತ್ಯೆ: ಮಗಳು ಹೇಳಿದ ಕಂಪ್ಲೀಟ್ ಕಥೆ ಇಲ್ಲಿದೆ

ತೋಟದ ಮನೆಯಲ್ಲಿ ಮಹಿಳೆಯ ಕತ್ತು ಸೀಳಿ ಹತ್ಯೆ: ಮಗಳು ಹೇಳಿದ ಕಂಪ್ಲೀಟ್ ಕಥೆ ಇಲ್ಲಿದೆ


ತುಮಕೂರು, ಡಿಸೆಂಬರ್ 03: ಜಿಲ್ಲೆಯ ಗುಬ್ಬಿ ತಾಲೂಕಿನ ಹಿಂಡಸಗೆರೆ ಗ್ರಾಮದ ತೋಟದ ಮನೆಯಲ್ಲಿ ಮಹಿಳೆಯ ಕತ್ತು ಸೀಳಿ ಭೀಮಕರವಾಗಿ ಹತ್ಯೆ ನಡೆದ ಘಟನೆ ಡಿಸೆಂಬರ್ 1 ರಂದು ನಡೆದಿದೆ. ಕೊಲೆಯಾದ ಮಂಜುಳಾ ಕಳೆದ ಹಲವು ವರ್ಷಗಳಿಂದ ತೋಟದ ಮನೆಯಲ್ಲಿ ಮಗಳು ಹಾಗೂ ಮಗನ ಜೊತೆ ವಾಸವಾಗಿದ್ದರು. ಆದರೆ ಮೊನ್ನೆ ರಾತ್ರಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಘಟನೆಯಿಂದ ಇಡಿಯೇ ಬೆಚ್ಚಿ ಬಿದ್ದಿತ್ತು. ತನ್ನ ತಾಯಿ ಹತ್ಯೆಯಾದ ಬಗ್ಗೆ ಮಗಳು ಎಳೆಎಳೆಯಾಗಿ ಬಿಚ್ಚಿಟ್ಟಿದ್ದು ಹೀಗೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *