ಅಶ್ವಸೂರ್ಯ ಟಿವಿ9 ಸ್ವೀಟ್ ಹೋಮ್; ಬೆಂಗಳೂರಿಗರಿಗೆ ರಿಯಲ್ ಎಸ್ಟೇಟ್ ಎಕ್ಸ್​ಪೋ ಧಮಾಕ, ಇದೇ ನವೆಂಬರ್​ನಲ್ಲಿ

ಅಶ್ವಸೂರ್ಯ ಟಿವಿ9 ಸ್ವೀಟ್ ಹೋಮ್; ಬೆಂಗಳೂರಿಗರಿಗೆ ರಿಯಲ್ ಎಸ್ಟೇಟ್ ಎಕ್ಸ್​ಪೋ ಧಮಾಕ, ಇದೇ ನವೆಂಬರ್​ನಲ್ಲಿ


TV9 ಕನ್ನಡ ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್ಪೋ

ಬೆಂಗಳೂರು, ಅಕ್ಟೋಬರ್ 28: ಸಿಲಿಕಾನ್ ವ್ಯಾಲಿ ಎನಿಸಿರುವ ಬೆಂಗಳೂರು ಕಳೆದ ಕೆಲ ಭಾರತದಿಂದ ಅಗಾಧವಾಗಿ ಬೆಳವಣಿಗೆ ಕಂಡಿದೆ. ಜಾಗತಿಕ ಮಟ್ಟದ ಸಾಕಷ್ಟು ಕೈಗಾರಿಕೆಗಳು, ಸ್ಟಾರ್ಟ್‌ಗಳು, ಸಾಫ್ಟ್‌ವೇರ್ ಕಂಪನಿಗಳು, ಕಂಪನಿ ತಂತ್ರಜ್ಞಾನಗಳು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿವೆ. ಅದೇ ರೀತಿ, ನಗರದ ರಿಯಲ್ ಎಸ್ಟೇಟ್ ಕೂಡ ಅತ್ಯಾಕರ್ಷಕ ಎನಿಸಿದೆ. ಬೆಂಗಳೂರಿನ ರಿಯಲ್ ಎಸ್ಟೇಟ್ ಮಾರುಕಟ್ಟೆಯು ಎಲ್ಲಾ ವರ್ಗದ ಜನರ ಅಗತ್ಯಗಳನ್ನು ಪೂರೈಸಬಲ್ಲಷ್ಟು ವಿಸ್ತೃತ ಮತ್ತು ವಿಶಾಲವಾಗಿದೆ. ಇದನ್ನು ಕನ್ನಡಿ ಹಿಡಿದಂತೆ TV9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್ ಪೋ (TV9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್ಪೋ) ಪ್ರತೀ ವರ್ಷ ನಡೆಯುತ್ತಾ ಬಂದಿದೆ. ಈ ವರ್ಷದ ಎಕ್ಸ್‌ಪೋ ಮುಂದಿನ ತಿಂಗಳು (ನವೆಂಬರ್ 2025) ನಂತರ.

ಅಶ್ವಸೂರ್ಯ ಪ್ರಸ್ತುತಪಡಿಸುವ ಬಾರಿಯ ಟಿವಿ9 ಕನ್ನಡ ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋದಲ್ಲಿ ಬೆಂಗಳೂರಿನಲ್ಲಿ ಇರುವ ರಿಯಲ್ ಎಸ್ಟೇಟ್ ಪ್ರಾಜೆಕ್ಟ್‌ಗಳ ವಿವರ ಒಂದೇ ವೇದಿಕೆಯಲ್ಲಿ ಸಿಗುತ್ತದೆ. ಎಲ್ಲಾ ವರ್ಗದ ಜನರ ಅಗತ್ಯಗಳಿಗೆ ತಕ್ಕಂತಹ ನೆಲ ಮತ್ತು ಮನೆಗಳನ್ನು ಅನ್ವೇಷಿಸಬಹುದು. ಐಷಾರಾಮಿ ವಿಲ್ಲಾಗಳು, ಉನ್ನತ ದರ್ಜೆಯ ಅಪಾರ್ಟ್ಮೆಂಟ್ಗಳಿಂದ ಹಿಡಿದು, ಲ್ಯಾಂಡ್ಗಳು, ನಿವೇಶನಗಳು, ಅಗ್ಗದ ಫ್ಲ್ಯಾಟ್ಗಳನ್ನು ಬುಕ್ ಮಾಡುವ ಅವಕಾಶವನ್ನು ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್ಪೋ ಒದಗಿಸುತ್ತಿದೆ.

TV9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್ಪೋ ವಿಶೇಷತೆಗಳು

ಈ ರಿಯಲ್ ಎಸ್ಟೇಟ್ ಎಕ್ಸ್ಪೋದಲ್ಲಿ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿರುವ ಪ್ರಾಜೆಕ್ಟ್ ಅನ್ನು ಒಂದೇ ವೇದಿಕೆಯಲ್ಲಿ ಗಮನಿಸಬಹುದು. ವಿಶ್ವಾಸಾರ್ಹ ಪ್ರಾಪರ್ಟಿ ಕನ್ಸಲ್ಟೆಂಟ್‌ಗಳು, ಲೀಗಲ್ ಅಡ್ವೈಸರ್‌ಗಳು, ಔದ್ಯಮಿಕ ಪರಿಣಿತರಿಂದ ಸಲಹೆಗಳನ್ನು ಪಡೆಯಬಹುದು.

ಎಕ್ಸ್ ಕ್ಲೂಸಿವ್ ಆಫರ್‌ಗಳು..

TV9 ರಿಯಲ್ ಎಸ್ಟೇಟ್ ಎಕ್ಸ್ಪೋದಲ್ಲಿ ವಿವಿಧ ಪ್ರಾಜೆಕ್ಟ್ಗಳಲ್ಲಿ ವಿಶೇಷ ಡಿಸ್ಕೌಂಟ್ಗಳು, ಸುಲಭ ಪಾವತಿ ಆಯ್ಕೆಗಳು, ಎಕ್ಸ್ ಕ್ಲೂಸಿವ್ ಡೀಲ್ಗಳು ಲಭ್ಯವಿರುತ್ತವೆ.

TV9 ಕನ್ನಡ ಸ್ವೀಟ್ ಹೋಮ್ ಹಲವು ವರ್ಷಗಳಿಂದ ರಿಯಲ್ ಎಸ್ಟೇಟ್ ಎಕ್ಸ್ ಪೋ ನಡೆಯುತ್ತಿದೆ. ದಕ್ಷಿಣ ಭಾರತದ ವಿಶ್ವಾಸಾರ್ಹ ರಿಯಲ್ ಎಸ್ಟೇಟ್ ಎಕ್ಸ್ ಪೋಗಳಲ್ಲಿ ಒಂದೆನಿಸಿದೆ. ರಿಯಲ್ ಎಸ್ಟೇಟ್ ಡೆವಲಪರ್ಗಳು ಮತ್ತು ಖರೀದಿದಾರರ ಮಧ್ಯೆ ಇದು ಒಂದು ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದೆ.

TV9 ಕನ್ನಡ ರಿಯಲ್ ಎಸ್ಟೇಟ್ ಎಕ್ಸ್ ಪೋ 2025 ನಡೆಯುವ ಸ್ಥಳ, ದಿನದ ವಿವರ

  • ದಿನಾಂಕ: 2025ರ ನವೆಂಬರ್ 14, 15 ಮತ್ತು 16 (ಶುಕ್ರವಾರದಿಂದ ಭಾನುವಾರ)
  • ಸ್ಥಳ: ಬೆಂಗಳೂರಿನ ನಾಯಂಡಳ್ಳಿಯ ನಂದಿ ಲಿಂಕ್ ಗ್ರೌಂಡ್
  • ಸಮಯ: ಬೆಳಗ್ಗೆ 10ರಿಂದ ಸಂಜೆ 7ರವರೆಗೆ



Source link

Leave a Reply

Your email address will not be published. Required fields are marked *