ಚೆನ್ನೈ, ಸೆಪ್ಟೆಂಬರ್ 28: ತಮಿಳುನಾಡಿನ ಕರೂರಿನಲ್ಲಿ ನಟ ಅವರ ರ‍್ಯಾಲಿ ವೇಳೆ ಸಂಭವಿಸಿದ ಕಾಲ್ತುಳಿತ (ಮುದ್ರೆ) ಘಟನೆ ಸಂಬಂಧ ಎಡಿಜಿಪಿ ಡೇವಿಡ್ಸನ್ ದೇವಾಶಿರ್ವತಮ್ (ಡೇವಿಡ್ಸನ್ ದೇವಸಿರ್ವಥಮ್) ಇಂದು ಪತ್ರಿಕಾಗೋಷ್ಠಿ ನಡೆಸಿ ಕೆಲ. ಬೆಂಬಲಿಗರು ಬೆಂಬಲಿಗರು ಆರೋಪಿಸಿರುವಂತೆ ವೇಳೆ ಎಲ್ಲೂ ಕಲ್ಲು ತೂರಾಟ. ರ‍್ಯಾಲಿ 500 ಕ್ಕೂ ಅಧಿಕ ನಿಯೋಜಿಸಲಾಗಿತ್ತು. ಪ್ರತೀ 20 ಜನರಿಗೆ ಒಬ್ಬರಂತೆ ಭದ್ರತೆಗೆ ನಿಯೋಜಿಸಲಾಗಿತ್ತು ಎಂದು ಎಡಿಜಿಪಿ ಅವರು.
ಕರೂರು ಕಾರ್ಯಕ್ರಮದಲ್ಲಿ ಭದ್ರತೆ ಸರಿಯಾಗಿ. ಆಂಬುಲೆನ್ಸ್ಗಳ ಮೇಲೆ ತೂರಾಟ. ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು ಆರೋಪಗಳು ಬಂದಿವೆ. ಈ ಎಡಿಜಿಪಿ.
ಸಾಕಷ್ಟು ಸಾಕಷ್ಟು ಸಂಖ್ಯೆಯಲ್ಲಿ ರ್ಯಾಲಿ ಸಮಯದಲ್ಲಿ ವಿದ್ಯುತ್ ಸಂಪರ್ಕ. ಯಾರೂ ಕೂಡ ಬಂದು ದಾಂದಲೆ ಎಂದು ಹೇಳಿದ ಎಡಿಜಿಪಿ ಡೇವಿಡ್ಸನ್, ರ‍್ಯಾಲಿ ಸ್ಥಳವನ್ನು ಬೇರೆಡೆ ಇಡುವಂತೆ ಸಲಹೆ ನೀಡಿದ್ದಾಗಿಯೂ.
ಇದನ್ನೂ ಓದಿ: ಕರೂರು ಕಾಲ್ತುಳಿತ: ಕುಟುಂಬಕ್ಕೆ ತಲಾ 20 ಲಕ್ಷ. ಘೋಷಿಸಿದ ವಿಜಯ್
ಘಟನೆಯ ತನಿಖೆಗಾಗಿ ರಚಿಸಲಾಗಿದ್ದು, ಮೊದಲ ಹಂತದ ತನಿಖೆ ನಂತರ ವಿವರಗಳನ್ನು ತಿಳಿಸುವುದಾಗಿ.
ಇನ್ನಷ್ಟು ರಾಷ್ಟ್ರೀಯ ಇಲ್ಲಿ ಕ್ಲಿಕ್ ಮಾಡಿ