
ಕೈಯಲ್ಲಿ ಬಳೆ ಅಥವಾ ಕಡಗ ಧರಿಸೋದು ನಿಮಗಿಷ್ಟ, ಆದರೆ ಗಾಜು ಅಥವಾ ಅರಗಿನ ಬಳೆಗಳು ಬೇಗ ಒಡೆದು ಹೋಗುತ್ತಾ? ಹಾಗಿದ್ರೆ ನಿಮಗಾಗಿ ಇಲ್ಲಿದೆ ರೆಸಿನ್ ಬಳೆಗಳ ಮಾಹಿತಿ. ಇವನ್ನು ನೀವು ಪ್ರತಿದಿನ ಧರಿಸಬಹುದು, ನೋಡೋಕೂ ತುಂಬಾನೇ ಕ್ಲಾಸಿಯಾಗಿ ಕಾಣಿಸುತ್ತೆ.
Source link
ಗಾಜು, ಅರಗಿನ ಬಳೆಗಿಂತ ಈಗ ರೆಸಿನ್ ಬ್ಯಾಂಗಲ್ಸ್ ಟ್ರೆಂಡ್! ಮುರಿಯೋ ಚಿಂತೆಯೇ ಇಲ್ಲ