ಇಂಡೋನೇಷ್ಯಾ, ಡಿಸೆಂಬರ್ 28: ಇಂಡೋನೇಷ್ಯಾದಲ್ಲಿ ನಡೆದ ಮದುವೆ ಸಮಾರಂಭದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವರನ ಮಾಜಿ ಗೆಳತಿ ಮದುವೆ ಮಂಪಟದಲ್ಲಿ ವಧುವಿನ ಎದುರೇ ಆತನ ಕೈಗೆ ಮುತ್ತುಕೊಟ್ಟಿದ್ದು ವಿಡಿಯೋದಲ್ಲಿ ಕಂಡುಬಂದಿದೆ. ಆಗಿರುವ ಈ ಕ್ಲಿಪ್‌ನಲ್ಲಿ, ಮಹಿಳೆ ವರನ ಕೈಗೆ ಮುತ್ತಿಡಲು ಪ್ರಯತ್ನಿಸುತ್ತಿರುವುದು ವೈರಲ್ ಆಗಿದೆ. ಇದು ವಧುವಿಗೆ ಕೋಪ ತರಿಸಿತ್ತು. ಕೂಡಲೇ ವಧು ಮಾಜಿ ಪ್ರೇಯಸಿ ಕೂದಲು ಹಿಡಿದು ಆಕೆ ಹಿಗ್ಗಾಮುಗ್ಗಾ ಥಳಿಸಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ