‘ಯುಐ’ ಸಿನಿಮಾಗೆ ಜನ ನೀಡಿದ ರೆಸ್ಪಾನ್ಸ್ ಬಗ್ಗೆ ಉಪೇಂದ್ರಗೆ ಬೇಸರ ಇದೆಯಾ?

‘ಯುಐ’ ಸಿನಿಮಾಗೆ ಜನ ನೀಡಿದ ರೆಸ್ಪಾನ್ಸ್ ಬಗ್ಗೆ ಉಪೇಂದ್ರಗೆ ಬೇಸರ ಇದೆಯಾ?


ನಟ, ನಿರ್ದೇಶಕ ಉಪೇಂದ್ರ ಅವರ ಅಭಿಮಾನಿಗಳು ‘ಯುಐ’ ಸಿನಿಮಾ (UI ಚಲನಚಿತ್ರ) ಬಗ್ಗೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಎಲ್ಲರಿಗೂ ಆ ಸಿನಿಮಾ ಇಷ್ಟ ಆಗಲಿಲ್ಲ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದ್ದಕ್ಕೆ ಉಪೇಂದ್ರ ಅವರಿಗೆ ಬೇಸರ ಇದೆಯಾ? ಈ ಪ್ರಶ್ನೆಗೆ ಉಪೇಂದ್ರ (ಉಪೇಂದ್ರ) ಅವರು ಉತ್ತರ ನೀಡಿದ್ದಾರೆ. ‘ಬೇಸರ ಆಗಿಲ್ಲ. ಅರ್ಥ ಮಾಡಿಕೊಂಡವರು ವಾ.. ವಾಟ್ ಎ ಸಿನಿಮಾ ಎಂದರು. ಅರ್ಥ ಆಗದೇ ಇರುವವರು ನಾಮ ಹೇಳಿದರು. ಅದಕ್ಕೆ ಉತ್ತರ ಈ ಸೈಮಾ. ಜನರು ನನ್ನನ್ನು ಹೀರೋ ಮಾಡಿದ್ದಾರೆ. ನಾನು ಈಗ ನಿಮಗೆ ಏನಾದರೂ ಮಾಡಬೇಕು ಎಂಬುದು ನನ್ನ ಸಿನಿಮಾ ಉದ್ದೇಶ. ಮತ್ತೂ ಮನರಂಜನೆಯೇ ಬೇಕು ಎಂದರೆ ಲೇಟ್ ಆದರೂ ಲೇಟೆಸ್ಟ್ ಆಗುತ್ತೇನೆ’ ಎಂದು ಉಪೇಂದ್ರ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *