ಇಡೀ ಗ್ರಾಮದ ಸಂಪರ್ಕ ಕಡಿತಗೊಳಿಸಿದ ಪ್ರೇಮಿಚಿತ್ರ ಕ್ರೆಡಿಟ್ ಮೂಲ: ಸಾಮಾಜಿಕ ಮಾಧ್ಯಮ
(ಎಲ್ಲಾ) ಬಿದ್ದವರು ತಾವು ಏನು ಮಾಡ್ತಿದ್ದೇವೆ ಅರಿವು ಅವರಿಗೆಯೇ. ಕೆಲವೊಂದು ಘಟನೆಗಳನ್ನು ನೋಡಿದಾಗ ಇದೆಲ್ಲಾ ಎಂದೆನಿಸುತ್ತದೆ. ಹೌದು ಕೆಲವರು ಅಂದ್ರೆ ಗರ್ಲ್‌ಫ್ರೆಂಡ್ ನಿರ್ಲಕ್ಷ್ಯಿಸುತ್ತಿದ್ದಾಳೆ ಎಂದು ಆಕೆಗೆ ಟಾರ್ಚರ್ ಕೊಡುವಂತಹದ್ದು, ಇನ್ನೂ ಕೆಲವರು ಆತ್ಮಹತ್ಯೆಗೆ ಕೂಡಾ. ಹುಚ್ಚಾಟಗಳಿಗೆ ಹುಚ್ಚಾಟಗಳಿಗೆ ಸಂಬಂಧಿಸಿದ ಸಾಕಷ್ಟು ಘಟನೆಗಳು ಆಗಾಗ್ಗೆ ನಡೆಯುತ್ತಲೇ. ಇಲ್ಲೊಂದು ಅಂತಹದ್ದೇ ವಿಚಿತ್ರ ನಡೆದಿದ್ದು, ಗರ್ಲ್‌ಫ್ರೆಂಡ್ ಕಾಲ್ ಪದೇ ಪದೇ ಬಂತೆಂಬ ಕಾರಣಕ್ಕೆ ಕಾರಣಕ್ಕೆ ಹುಚ್ಚು (ಪ್ರೇಮಿ ಗೆಳತಿ ಹಳ್ಳಿಗೆ ಅಧಿಕಾರವನ್ನು ಕಡಿತಗೊಳಿಸುತ್ತಾನೆ) ಇಡೀ ವಿದ್ಯುತ್ ಸಂಪರ್ಕವನ್ನು. ವಿದ್ಯುತ್ ವಿದ್ಯುತ್ ಕಂಬಕ್ಕೆ ಕರೆಂಟ್ ವೈರ್ ತುಂಡು, ಈ ಕುರಿತ ವಿಡಿಯೋವೊಂದು ವೈರಲ್.
ಇಡೀ ಗ್ರಾಮದ ಸಂಪರ್ಕ ಕಡಿತಗೊಳಿಸಿದ ಹುಚ್ಚು ಪ್ರೇಮಿ:
ಕಾಲ್ ಕಾಲ್ ಕೂಡಾ ಫ್ರೆಂಡ್,
ಇದನ್ನೂ
ಆತ ವಿದ್ಯುತ್ ಕಂಬಕ್ಕೆ ಬೃಹತ್ ಗಾತ್ರದ ಕರೆಂಟ್ ವೈರ್ ಕಟ್. ವೈಯಕ್ತಿಕ ವೈಯಕ್ತಿಕ ಸಮಸ್ಯೆಯನ್ನು ಮೂಲಕ ಬದಲು ಆತ ಕೋಪದಲ್ಲಿ ಇಡೀ ಊರಿನ ವಿದ್ಯುತ್ ಸಂಪರ್ಕವನ್ನು. ಘಟನೆಗೆ ಘಟನೆಗೆ ಸಂಬಂಧಿಸಿದ ಸೋಷಿಯಲ್ ಮೀಡಿಯಾದಲ್ಲಿ ವೈರಲ್.
ವೈರಲ್ ವಿಡಿಯೋ ನೋಡಿ:
ಈ ಕುರಿತ ವಿಡಿಯೋವನ್ನು ವಿಡಿಯೋವನ್ನು TV1ENDIALIVE ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ, “ಗರ್ಲ್ ಫ್ರೆಂಡ್ ಫೋನ್ ಬಂದಿದ್ದಕ್ಕೆ ಇಡೀ ಗ್ರಾಮದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ” ಎಂಬ. ಆಗುತ್ತಿರುವ ಆಗುತ್ತಿರುವ ವಿಡಿಯೋದಲ್ಲಿ ವಿದ್ಯುತ್ ಕಂಬವನ್ನೇರಿ ನಿಂತಿರುವ ದೃಶ್ಯವನ್ನು. ಕಾಲ್ ಕಾಲ್ ರಿಸೀವ್ ಎಂಬ ಸಿನಿಮಿಯ ರೀತಿಯಲ್ಲಿ ಆತ ಇಡೀ ಹಳ್ಳಿಯ ವಿದ್ಯುತ್ ಸಂಪರ್ಕ.
ಇದನ್ನೂ: ಹೋಗ್ಬೇಡಮ್ಮ, ನೀನು ಬೇಕು, ಕುಟುಂಬವ ತೊರೆದು ಲವರ್ ಹೊರಟ ತಾಯಿಯನ್ನು ಪರಿ ಪರಿಯಾಗಿ ಬೇಡಿದ ಬೇಡಿದ
ಆಗಸ್ಟ್ 30 ರಂದು ಶೇರ್ ಈ ವಿಡಿಯೋ 16.5 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು. ಒಬ್ಬ ಬಳಕೆದಾರರು ಮೊದಲು ಈತ ಸಿನಿಮಾಗಳನ್ನು ನೋಡುವುದನ್ನು ನಿಲ್ಲಿಸಬೇಕು ಎಂಬ ತಮಾಷೆಯ ಕಾಮೆಂಟ್. ಇನ್ನೊಬ್ಬ ಬಳಕೆದಾರರು ಈತನ ಕಾರಣಕ್ಕೆ ಈಗ ಇಡೀ ಹಳ್ಳಿ ಕತ್ತಲೆಯಲ್ಲಿ ಕೂರಬೇಕಾಯಿತು. ಮತ್ತೊಬ್ಬ ಬಳಕೆದಾರರು ಕೌಶಲ್ಯಗಳ ಅತ್ಯುತ್ತಮ ಬಳಕೆ ಎಂದು ತಮಾಷೆ.
ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಮಾಡಿ
ಪ್ರಕಟಿಸಲಾಗಿದೆ – ಮಧ್ಯಾಹ್ನ 12:06, ಬುಧ, 3 ಸೆಪ್ಟೆಂಬರ್ 25