ಅಮೆರಿಕ ಬ್ರಹ್ಮಾಸ್ತ್ರಕ್ಕೆ ನಲುಗಿದ ಇರಾನ್! ಭಸ್ಮವಾಯ್ತಾ ಇಸ್ಫಹಾನ್ ಪಾತಾಳ ಲೋಕದ ಮಿಸೈಲ್ ನಗರ? | Us Bunker Buster Strike On Iran Isfahan Nuclear Site Targeted Amid Escalating War Gdp Videoshow

ಅಮೆರಿಕ ಬ್ರಹ್ಮಾಸ್ತ್ರಕ್ಕೆ ನಲುಗಿದ ಇರಾನ್! ಭಸ್ಮವಾಯ್ತಾ ಇಸ್ಫಹಾನ್ ಪಾತಾಳ ಲೋಕದ ಮಿಸೈಲ್ ನಗರ? | Us Bunker Buster Strike On Iran Isfahan Nuclear Site Targeted Amid Escalating War Gdp Videoshow


ಅಮೆರಿಕ ಇಸ್ರೇಲ್ ಒಟ್ಟುಗೂಡಿ ಇರಾನ್ ಮೇಲೆ ದಾಳಿ ಆರಂಭಿಸಿ ಒಂದು ತಿಂಗಳು ಕಳೆದಾಯ್ತು. ಮೊದಲ ದಿನವೇ ಇರಾನ್ ಸರ್ವಾಧಿಕಾರಿಯನ್ನ ಹತ್ಯೆ ಮಾಡಿ, ಕೆಲವೇ ದಿನಗಳಲ್ಲಿ ಯುದ್ಧ ಮುಗಿಸ್ತಿವಿ ಅಂದುಕೊಂಡಿದ್ದ ಅಮೆರಿಕ ಇಸ್ರೇಲ್ ಗೆ ಇರಾನ್ ಶಾಕ್ ಕೊಟ್ಟಿತ್ತು. ಬರೊಬ್ಬರಿ ಒಂದು ತಿಂಗಳಿಂದ ಇರಾನ್ ಶತ್ರುಪಡೆ ಮೇಲೆ ಕ್ಷೀಪಣಿ ದಾಳಿ ಮಾಡ್ತಾ ತಕ್ಕ ಪ್ರತ್ಯುತ್ತರ ನೀಡ್ತಾ ಬಂದಿದ್ದ ಇರಾನ್ ಮೇಲೆ ಈಗ ಅಮೆರಿಕ ಬ್ರಹ್ಮಾಸ್ತ್ರ ಪ್ರಯೋಗಿಸಿದೆ. ಇರಾನ್​ ನ ಭೂಗತ ಮಿಸೈಲ್​ ಸಿಟಿಯನ್ನ ‘ಬಂಕರ್ ಬಸ್ಟರ್’ ಸಿಡಿಸಿ ಉಡಾಯಿಸಿದೆ. ಹಾಗಾದ್ರೆ ಈ ಯುದ್ಧದಲ್ಲಿ ಇರಾನ್ ನಿಶ್ಯಸ್ತ್ರವಾಗಿಹೋಯ್ತಾ..? ಯುದ್ಧದ ಅಂತ್ಯ ಹತ್ತಿರ ಬಂತಾ..? ಕಳೆದ 48 ಗಂಟೆಗಳಲ್ಲಿ ಮಧ್ಯಪ್ರಾಚ್ಯದ ಯುದ್ಧ ಭೂಮಿಯಲ್ಲಿ ಸಂಭವಿಸಿದ ಬೆಳವಣಿಗೆಗಳು ಜಗತ್ತನ್ನೇ ನಡುಗಿಸಿವೆ. ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವಿನ ಸಂಘರ್ಷ ಈಗ ನಿರ್ಣಾಯಕ ಘಟ್ಟಕ್ಕೆ ಬಂದು ತಲುಪಿದ್ದು, ಇರಾನ್​ಗೆ ಬಹುದೊಡ್ಡ ಪೆಟ್ಟನ್ನ ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಕೊಟ್ಟಿವೆ. ಹಾಗಾದ್ರೆ ಅಮೆರಿಕ ಬ್ರಹ್ಮಾಸ್ತ್ರದೆದರು ನಿಶ್ಯಸ್ತ್ರವಾದ ಇರಾನ್ ಪತನಗೊಳ್ಳುತ್ತಾ..? ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ.



Source link

Leave a Reply

Your email address will not be published. Required fields are marked *