Video: ಪೊಲೀಸರನ್ನು ಕೊಂದು ಪರಾರಿಯಾಯಾಗುತ್ತಿದ್ದ ವ್ಯಕ್ತಿಯ ಬೈಕ್ ಕಾರಿಗೆ ಡಿಕ್ಕಿ, ಭಯಾನಕ ವಿಡಿಯೋ

Video: ಪೊಲೀಸರನ್ನು ಕೊಂದು ಪರಾರಿಯಾಯಾಗುತ್ತಿದ್ದ ವ್ಯಕ್ತಿಯ ಬೈಕ್ ಕಾರಿಗೆ ಡಿಕ್ಕಿ, ಭಯಾನಕ ವಿಡಿಯೋ


ವಾಷಿಂಗ್ಟನ್, ಅಕ್ಟೋಬರ್ 28: ಪೊಲೀಸರ ಮೇಲೆ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸುತ್ತಿದ್ದ ವ್ಯಕ್ತಿ ಬೈಕ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಮೇಲಕ್ಕೆ ಹಾರಿ ಕೆಳಗೆ ಬಿದ್ದಿದ್ದಾನೆ. ಈ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ಅಮೆರಿಕದ ಸ್ಯಾನ್ ಬರ್ನಾರ್ಡಿನೋ ಕೌಂಟಿಯಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ಬಂದೂಕು ಹಿಡಿದು ಮಹಿಳೆಯೊಬ್ಬರಿಗೆ ಬೆದರಿಕೆ ಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಿದ್ದು ಅಲ್ಲಿಗೆ ತೆರಳಿದ್ದರು.

ಇದ್ದಕ್ಕಿದ್ದಂತೆ ಆತ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾನೆ. ಅದಾದ ಬಳಿಕ ಬೈಕ್ ವೇಗವಾಗಿ ಓಡಿಸಿದ್ದಾನೆ. ಮಾರ್ಗಮಧ್ಯೆ ಆತನ ಬೈಕ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಆತ ಕೆಳಗೆ ಬಿದ್ದಿದ್ದಾನೆ. ಅಪಘಾತ ತೀರಾ ಭಯಂಕರವಾಗಿತ್ತು. ಆತನನ್ನು ಆಸ್ಪತ್ರೆಗೆ ಸೇರಿಸಲಾಯಿತು, ಅವರ ಸ್ಥಿತಿ ಸ್ಥಿರವಾಗಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *