<p>ಒಂದಾನೊಂದು ಕಾಲದಲ್ಲಿ ಜಗತ್ತಿನ ಪಾಲಿಗೆ ದೊಡ್ಡಣ್ಣನ ಹಾಗಿತ್ತು ಅಮೆರಿಕಾ.. ಆದ್ರೆ ಇವತ್ತು ಆ ಕಥೆ ಉಲ್ಟಾ ಹೊಡೆದಿದೆ.. ಅಮೆರಿಕಾದೊಳಗೆ ಆಗ್ತಿರೋ ಕಿತ್ತಾಟ, ನ್ಯಾಯಾಂಗ ಮತ್ತು ಮಾಧ್ಯಮಗಳ ಮೇಲೆ ನಡೀತಿರೋ ಸವಾರಿ ಇವನ್ನೆಲ್ಲಾ ನೋಡ್ತಿರೋ ಜಗತ್ತು, ನಾವ್ ಮಾತ್ರ ಅಮೆರಿಕಾ ಥರ ಆಗಬಾರದು ಅಂತ ಪಾಠ ಕಲಿತಿದೆ.. ಅಷ್ಟಕ್ಕೂ ಟ್ರಂಪ್ ಮಾಡಿದ್ದೇನು?</p>
Source link
ಅತಿ ಬುದ್ಧಿವಂತಿಕೆಯಿಂದ ಏಕಾಂಗಿಯಾಯ್ತು ಟ್ರಂಪ್ ಆಳ್ವಿಕೆಯ ಅಮೆರಿಕಾ! ದಾರಿ ತಪ್ಪಿದ್ದೆಲ್ಲಿ ದೊಡ್ಡಣ್ಣ?