Headlines

ಮುಳುಗೆದ್ದ ಹೆಣ್ಣ ಮೈಯ್ಲಿ, ಹಂಸಲೇಖ ಲೇಖನಿಯಿಂದ ಜಾರಿದ ಶೃಂಗಾರಮಯ ಸಾಲುಗಳು ವೈರಲ್ | V Ravichandran S Rasika Kannada Movie Song Romantic Lines Written Hamsalekha Mrq

ಮುಳುಗೆದ್ದ ಹೆಣ್ಣ ಮೈಯ್ಲಿ, ಹಂಸಲೇಖ ಲೇಖನಿಯಿಂದ ಜಾರಿದ ಶೃಂಗಾರಮಯ ಸಾಲುಗಳು ವೈರಲ್ | V Ravichandran S Rasika Kannada Movie Song Romantic Lines Written Hamsalekha Mrq


15

ನಾದಬ್ರಹ್ಮ, ಸಂಗೀತ ಮಾಂತ್ರಿಕ ಹಂಸಲೇಖ

Image Credit : Instagram

ನಾದಬ್ರಹ್ಮ, ಸಂಗೀತ ಮಾಂತ್ರಿಕ ಹಂಸಲೇಖ

ನಾದಬ್ರಹ್ಮ, ಸಂಗೀತ ಮಾಂತ್ರಿಕ ಹಂಸಲೇಖ ಅವರ ಹಾಡುಗಳಲ್ಲಿ ಸಣ್ಣದಾದ ತುಂಟತನ ಇರುತ್ತೆ ಎಂದು ಬಹುತೇಕ ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಹಂಸಲೇಖ ಬೆರಳತುದಿಯಿಂದ ಸಾವಿರಾರು ಹಾಡುಗಳು ಹೊರಗೆ ಬಂದಿವೆ. ಆಗಾಗ್ಗೆ ಹಂಸಲೇಖ ಹಾಡುಗಳ ಕೆಲವು ಸಾಲುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ.

25

 'ರಸಿಕ' ರೊಮ್ಯಾಂಟಿಕ್ ಸಿನಿಮಾ

Image Credit : hamsalekha facebook

‘ರಸಿಕ’ ರೊಮ್ಯಾಂಟಿಕ್ ಸಿನಿಮಾ

1994ರಲ್ಲಿ ಬಿಡುಗಡೆಯಾದ ‘ರಸಿಕ’ ರೊಮ್ಯಾಂಟಿಕ್ ಸಿನಿಮಾದ ಎಲ್ಲಾ ಹಾಡುಗಳು ಇಂದಿಗೂ ಜನಪ್ರಿಯವಾಗಿವೆ. ತಮಿಳಿನ ಸೆಂತಮಿಳ್ ಪಟ್ಟು ಚಿತ್ರದ ರಿಮೇಕ್ ಇದಾಗಿದ್ದು, ರವಿಚಂದ್ರನ್, ಭಾನುಪ್ರಿಯಾ, ಶ್ರುತಿ, ಜಯಂತಿ, ದ್ವಾರಕೀಶ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಈ ಚಿತ್ರ ಒಟ್ಟು ಏಳು ಹಾಡುಗಳನ್ನು ಹೊಂದಿದ್ದು, ಹಂಸಲೇಖ ಅವರೇ ಸಾಹಿತ್ಯ ಬರೆದು ಸಂಗೀತ ಸಂಯೋಜಿಸಿದ್ದಾರೆ.

35

ಅಂಬರವೇರಿ ಅಂಬರವೇರಿ, ಸೂರ್ಯನು ಬಂದಾನೊ

Image Credit : our own

ಅಂಬರವೇರಿ ಅಂಬರವೇರಿ, ಸೂರ್ಯನು ಬಂದಾನೊ

ಸದ್ಯ ರಸಿಕ ಸಿನಿಮಾದ ಅಂಬರವೇರಿ ಅಂಬರವೇರಿ, ಸೂರ್ಯನು ಬಂದಾನೊ, ಥಳಾ ಥಳ ಥಳ – ಜಗಾ ಥಳ ಥಳ, ಫಳಾ ಫಳ ಫಳ – ಜಗಾ ಫಳ ಫಳ ಹಾಡಿನಲ್ಲಿರುವ ಕೆಲವೊಂದು ಸಾಲುಗಳು ಮುನ್ನಲೆಗೆ ಬಂದಿವೆ. ಈ ಹಾಡನ್ನು ಎಸ್‌ಪಿ ಬಾಲಸುಬ್ರಹ್ಮಣ್ಯಂ ಹಾಡಿದ್ದಾರೆ. ಪ್ರಕೃತಿಯನ್ನು ಹೆಣ್ಣಿನ ಸೌಂದರ್ಯದೊಂದಿಗೆ ಹೋಲಿಸಿ ಶ್ರುಂಗಾರಮಯವಾಗಿ ಹಂಸಲೇಖ ಬರೆದಿದ್ದಾರೆ. ವೈರಲ್ ಆಗಿರುವ ಸಾಲು ಯಾವುದು ಎಂದು ನೋಡೋಣ ಬನ್ನಿ.

45

ಚರಣ

Image Credit : Asianet News

ಚರಣ

55

 ಟೈಟಲ್ ಸಾಂಗ್‌

Image Credit : Google

ಟೈಟಲ್ ಸಾಂಗ್‌

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.



Source link

Leave a Reply

Your email address will not be published. Required fields are marked *