
ಮನೆಯ ಅಂದ ಹೆಚ್ಚಿಸಲು ಬಳಸುವ ಟೈಲ್ಸ್‌ಗೂ ವಾಸ್ತು ನಿಯಮಗಳಿವೆ. ತಪ್ಪು ಬಣ್ಣದ ಟೈಲ್ಸ್ ಹಾಕಿದರೆ ಮನೆಯಲ್ಲಿ ನೆಗೆಟಿವ್ ಎನರ್ಜಿ ಹೆಚ್ಚುತ್ತದೆ. ಯಾವ ಬಣ್ಣದ ಟೈಲ್ಸ್ ಹಾಕಬಾರದು ಎಂದು ತಿಳಿಯಿರಿ.
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಟೈಲ್ಸ್ ಹಾಕಿಸುವಾಗ ಅದರ ಬಣ್ಣದ ಬಗ್ಗೆ ವಿಶೇಷ ಗಮನ ಹರಿಸಬೇಕು. ತಪ್ಪು ಬಣ್ಣದ ಟೈಲ್ಸ್ ಜೀವನದಲ್ಲಿ ಸಮಸ್ಯೆಗಳನ್ನು ಸೃಷ್ಟಿಸಬಹುದು. ಮನೆಯಲ್ಲಿ ಯಾವ ಬಣ್ಣದ ಟೈಲ್ಸ್ ಹಾಕಿಸಬಾರದು ಎಂದು ತಿಳಿಯೋಣ ಬನ್ನಿ.