ವಾಸ್ತು ಟಿಪ್ಸ್: ಮನೆಯಲ್ಲಿ ದುಂಡಗಿನ ಅಥವಾ ಚೌಕಾಕಾರದ ಗಡಿಯಾರಗಳಲ್ಲಿ ಯಾವುದು ಶುಭ? | Vastu Tips For Home Clock Shape And Direction Round Or Square

ವಾಸ್ತು ಟಿಪ್ಸ್: ಮನೆಯಲ್ಲಿ ದುಂಡಗಿನ ಅಥವಾ ಚೌಕಾಕಾರದ ಗಡಿಯಾರಗಳಲ್ಲಿ ಯಾವುದು ಶುಭ? | Vastu Tips For Home Clock Shape And Direction Round Or Square

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಹಾಲ್‌ನಲ್ಲಿ ಚೌಕಾಕಾರದ ಗಡಿಯಾರವನ್ನು ಇಡಬೇಕು, ಆದರೆ ಮಲಗುವ ಕೋಣೆಯಲ್ಲಿ ದುಂಡಗಿನ ಗಡಿಯಾರವನ್ನು ಇಡುವುದು ಶುಭವೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ಶಾಂತಿ & ಪ್ರೀತಿ ನೆಲೆಸುತ್ತದೆ.

Source link

Leave a Reply

Your email address will not be published. Required fields are marked *