2025 ರ ಅಕ್ಟೋಬರ್ 9, ಗುರುವಾರದ ದ್ವಾದಶ ರಾಶಿಗಳ ಫಲಾಪಲ ಕುರಿತು ವಾಸ್ತು ತಜ್ಞ, ಜ್ಯೋತಿಷಿ. ಬಸವರಾಜ ಗುರೂಜಿ ಮಾಹಿತಿ. ಈ ದಿನ ವಿಶ್ವಾಸು ಸಂವತ್ಸರದ, ದಕ್ಷಿಣಾಯನ ಆಶ್ವೀಜ ಮಾಸದ, ಶರದ್ ಋತುವಿನ ಕೃಷ್ಣ ಪಕ್ಷ, ಭರಣಿ ನಕ್ಷತ್ರ, ವಜ್ರ ಯೋಗ ವಣಿಕ. ರಾಹುಕಾಲ 1:36 ನಿಮಿಷದಿಂದ 3:05 ನಿಮಿಷದ. ಕಾಲ ಕಾಲ ಶುಭಕಾಲವು ಮಧ್ಯಾಹ್ನ 12:06 ನಿಮಿಷದಿಂದ 1:35 ನಿಮಿಷದ.