Skip to content
February 15, 2026
  • ಅಶ್ವಿನಿ ಪುನೀತ್​ರನ್ನೇ ಯಾರು ಎಂದು ಪ್ರಶ ಸಿಎಂ ಸಿದ್ದು: ಅಪ್ಪು ಫ್ಯಾನ್ಸ್​ ಗರಂ- ವಿಡಿಯೋ ವೈರಲ್​ | Cm Siddaramaiah Forgot Ashwini Puneet Rajkumar In Hampi Utsav Suc
  • ಸೊಂಟ ಹಿಡಿದು ಕಿಸ್ಸಿಂಗ್ ನಟನೆ ಭಾಗ, ಇಂಟಿಮೇಟ್ ಸೀನ್ ಬಗ್ಗೆ ಬಿಗ್ ಬಾಸ್ ಮಾಜಿ ಸ್ಫರ್ಧಿ ಸ್ಫೋಟಕ ಮಾತು
  • Public shaming for litterers: ಕಸ ಎಸೆಯುವವರಿಗೆ ‘ಹಾಲ್ ಆಫ್ ಶೇಮ್’: ವೀಡಿಯೋ ಮಾಡಿ ಎಲ್‌ಇಡಿ ಸ್ಕ್ರೀನ್ ಮೇಲೆ ಪ್ರಸಾರ | Hall Of Shame Assams Tinsukia Municipal Bold Step Against Illegal Garbage Dumping
  • ಬಿಪಿ, ಹೃದ್ರೋಗ ಇರುವವರು ಹವಾಮಾನ ಬದಲಾಗುತ್ತಿರುವಾಗ ಹೆಚ್ಚು ಜಾಗರೂಕರಾಗಿರಬೇಕು ಎಂಬುದಕ್ಕೆ ಕಾರಣವೇನು?

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • ಅಶ್ವಿನಿ ಪುನೀತ್​ರನ್ನೇ ಯಾರು ಎಂದು ಪ್ರಶ ಸಿಎಂ ಸಿದ್ದು: ಅಪ್ಪು ಫ್ಯಾನ್ಸ್​ ಗರಂ- ವಿಡಿಯೋ ವೈರಲ್​ | Cm Siddaramaiah Forgot Ashwini Puneet Rajkumar In Hampi Utsav Suc

    ಅಶ್ವಿನಿ ಪುನೀತ್​ರನ್ನೇ ಯಾರು ಎಂದು ಪ್ರಶ ಸಿಎಂ ಸಿದ್ದು: ಅಪ್ಪು ಫ್ಯಾನ್ಸ್​ ಗರಂ- ವಿಡಿಯೋ ವೈರಲ್​ | Cm Siddaramaiah Forgot Ashwini Puneet Rajkumar In Hampi Utsav Suc

    2 minutes ago
  • ಸೊಂಟ ಹಿಡಿದು ಕಿಸ್ಸಿಂಗ್ ನಟನೆ ಭಾಗ, ಇಂಟಿಮೇಟ್ ಸೀನ್ ಬಗ್ಗೆ ಬಿಗ್ ಬಾಸ್ ಮಾಜಿ ಸ್ಫರ್ಧಿ ಸ್ಫೋಟಕ ಮಾತು

    ಸೊಂಟ ಹಿಡಿದು ಕಿಸ್ಸಿಂಗ್ ನಟನೆ ಭಾಗ, ಇಂಟಿಮೇಟ್ ಸೀನ್ ಬಗ್ಗೆ ಬಿಗ್ ಬಾಸ್ ಮಾಜಿ ಸ್ಫರ್ಧಿ ಸ್ಫೋಟಕ ಮಾತು

    7 minutes ago
  • Public shaming for litterers: ಕಸ ಎಸೆಯುವವರಿಗೆ ‘ಹಾಲ್ ಆಫ್ ಶೇಮ್’: ವೀಡಿಯೋ ಮಾಡಿ ಎಲ್‌ಇಡಿ ಸ್ಕ್ರೀನ್ ಮೇಲೆ ಪ್ರಸಾರ | Hall Of Shame Assams Tinsukia Municipal Bold Step Against Illegal Garbage Dumping

    Public shaming for litterers: ಕಸ ಎಸೆಯುವವರಿಗೆ ‘ಹಾಲ್ ಆಫ್ ಶೇಮ್’: ವೀಡಿಯೋ ಮಾಡಿ ಎಲ್‌ಇಡಿ ಸ್ಕ್ರೀನ್ ಮೇಲೆ ಪ್ರಸಾರ | Hall Of Shame Assams Tinsukia Municipal Bold Step Against Illegal Garbage Dumping

    11 minutes ago
  • ಬಿಪಿ, ಹೃದ್ರೋಗ ಇರುವವರು ಹವಾಮಾನ ಬದಲಾಗುತ್ತಿರುವಾಗ ಹೆಚ್ಚು ಜಾಗರೂಕರಾಗಿರಬೇಕು ಎಂಬುದಕ್ಕೆ ಕಾರಣವೇನು?

    ಬಿಪಿ, ಹೃದ್ರೋಗ ಇರುವವರು ಹವಾಮಾನ ಬದಲಾಗುತ್ತಿರುವಾಗ ಹೆಚ್ಚು ಜಾಗರೂಕರಾಗಿರಬೇಕು ಎಂಬುದಕ್ಕೆ ಕಾರಣವೇನು?

    12 minutes ago
  • ‘ಧುರಂಧರ್’ ಸಿನಿಮಾ ಆಫರ್ ತಿರಸ್ಕರಿಸಿದರಾ ನಾಗಾರ್ಜುನ?

    ‘ಧುರಂಧರ್’ ಸಿನಿಮಾ ಆಫರ್ ತಿರಸ್ಕರಿಸಿದರಾ ನಾಗಾರ್ಜುನ?

    25 minutes ago
  • ರಣಜಿ ಟ್ರೋಫಿ ಸೆಮಿಫೈನಲ್​ನಲ್ಲಿ 141 ರನ್ ಚಚ್ಚಿದ ರಾಹುಲ್

    ರಣಜಿ ಟ್ರೋಫಿ ಸೆಮಿಫೈನಲ್​ನಲ್ಲಿ 141 ರನ್ ಚಚ್ಚಿದ ರಾಹುಲ್

    27 minutes ago
  • Home
  • ಈಗ ಕನ್ನಡ
  • ಯಾರೇ ನೀನು ಚೆಲುವೆ? ಹುಡ್ಗೀರೂ ಹೊಟ್ಟೆ ಉರಿದುಕೊಳ್ಳುವಷ್ಟು ಸುಂದರಿ, ಯಾರೀ ಮಾಯಗಾತಿ? | Video Of Beautiful Young Lady Eating Noodles While Hiding In Kitchen Goes Viral Who Is She Mrq
  • ಈಗ ಕನ್ನಡ

ಯಾರೇ ನೀನು ಚೆಲುವೆ? ಹುಡ್ಗೀರೂ ಹೊಟ್ಟೆ ಉರಿದುಕೊಳ್ಳುವಷ್ಟು ಸುಂದರಿ, ಯಾರೀ ಮಾಯಗಾತಿ? | Video Of Beautiful Young Lady Eating Noodles While Hiding In Kitchen Goes Viral Who Is She Mrq

anil2 hours ago01 mins
ಯಾರೇ ನೀನು ಚೆಲುವೆ? ಹುಡ್ಗೀರೂ ಹೊಟ್ಟೆ ಉರಿದುಕೊಳ್ಳುವಷ್ಟು ಸುಂದರಿ, ಯಾರೀ ಮಾಯಗಾತಿ? | Video Of Beautiful Young Lady Eating Noodles While Hiding In Kitchen Goes Viral Who Is She Mrq

ಅಡುಗೆಮನೆಯಲ್ಲಿ ಅಡಗಿಕೊಂಡು ನೂಡಲ್ಸ್ ತಿನ್ನುತ್ತಿದ್ದ ಯುವತಿಯೊಬ್ಬಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕ್ಯಾಮೆರಾ ನೋಡಿದಾಗ ಆಕೆ ನೀಡಿದ ಮುದ್ದಾದ ಪ್ರತಿಕ್ರಿಯೆಗೆ ನೆಟ್ಟಿಗರು ಮನಸೋತಿದ್ದು, ಈ ಸುಂದರಿ ಯಾರೆಂದು ತಿಳಿಯಲು ಕುತೂಹಲಗೊಂಡಿದ್ದಾರೆ.

1 Min read

Published : Feb 15 2026, 02:57 PM IST

15

ಸುಂದರಿಯ ಕ್ಯೂಟ್ ವಿಡಿಯೋ ವೈರಲ್

Image Credit : @Phenom962 x

ಸುಂದರಿಯ ಕ್ಯೂಟ್ ವಿಡಿಯೋ ವೈರಲ್

ಸೋಶಿಯಲ್ ಮೀಡಿಯಾದಲ್ಲಿ ಕ್ಲಿಕ್ ಆದ್ರೆ ದೇಶದ ಯಾವುದೇ ಮೂಲೆಯಲ್ಲಿ ನೀವಿದ್ರೂ ಬೆಳಗಾಗುವಷ್ಟರಲ್ಲಿ ಸ್ಟಾರ್ ಆಗಬಹುದು. ರಾತ್ರೋರಾತ್ರಿ ಸ್ಟಾರ್ ಆದವರ ಉದಾಹರಣೆಗಳು ನಮ್ಮ ಮುಂದಿವೆ. ಒಂದೇ ಒಂದು ಲುಕ್‌ನಿಂದ ಮಲಯಾಳಂ ಚೆಲುವೆ ಪ್ರಿಯಾ ವಾರಿಯರ್ ನ್ಯಾಷನಲ್ ಕ್ರಶ್ ಆಗಿದ್ದರು. ಇದೀಗ ಅದೇ ರೀತಿ ಮತ್ತೋರ್ವ ಸುಂದರಿಯ ಕ್ಯೂಟ್ ವಿಡಿಯೋ ವೈರಲ್ ಆಗುತ್ತಿದೆ.

25

ಆಕರ್ಷಣೆ

Image Credit : @Phenom962 x

ಆಕರ್ಷಣೆ

ಕೆಲವೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಒಂದಿಷ್ಟು ವಿಡಿಯೋಗಳು ಯಾಕೆ ವೈರಲ್ ಆಗುತ್ತೆ ಎಂಬುದಕ್ಕೆ ಕಾರಣವೇ ಇರಲ್ಲ. ವಿಡಿಯೋದಲ್ಲಿನ ಯಾವುದೋ ಒಂದು ಹೊಸತನ ನೋಡುಗರನ್ನು ಆಕರ್ಷಿಸುತ್ತದೆ. ಆ ಒಂದು ಆಕರ್ಷಣೆ ಅನ್ವೇಷಣೆಗೆ ದಾರಿ ಮಾಡಿಕೊಡುತ್ತದೆ.

35

ನೂಡಲ್ಸ್ ತಿನ್ನುತ್ತಿರುವ ಯುವತಿ

Image Credit : @Phenom962 x

ನೂಡಲ್ಸ್ ತಿನ್ನುತ್ತಿರುವ ಯುವತಿ

ಎಕ್ಸ್ ಖಾತೆಯಲ್ಲೊಂದು ಸುಂದರ ಯುವತಿಯೊಬ್ಬಳು ನೂಡಲ್ಸ್ ತಿನ್ನುತ್ತಿರುವ ವಿಡಿಯೋ ಕ್ಲಿಪ್ ವೈರಲ್ ಆಗುತ್ತಿದೆ. ಫೆಬ್ರವರಿ 15ರಂದು ಅಪ್ಲೋಡ್ ಆಗಿರುವ ವಿಡಿಯೋಯವರೆಗೆ 18 ಸಾವಿರಕ್ಕೂ ಅಧಿಕ ವ್ಯೂವ್ ಬಂದಿದ್ದು, ಸಮಯ ಕಳೆದಂತೆ ನೋಡುಗರ ಸಂಖ್ಯೆ ಏರಿಕೆಯಾಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಅನಮಾನಗಳನ್ನು ಕಮೆಂಟ್ ಮೂಲಕ ಕೇಳಿದ್ದಾರೆ.

45

ವೈರಲ್ ವಿಡಿಯೋದಲ್ಲಿ ಏನಿದೆ?

Image Credit : @Phenom962 x

ವೈರಲ್ ವಿಡಿಯೋದಲ್ಲಿ ಏನಿದೆ?

55

ಯಾರೇ ನೀನು ಚೆಲುವೆ?

Image Credit : @Phenom962 x

ಯಾರೇ ನೀನು ಚೆಲುವೆ?

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved

Source link

Post navigation

Previous: ಕುಟುಂಬ ಸಮೇತ ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ರಿಷಬ್ ಶೆಟ್ಟಿ; ವಿಡಿಯೋ ನೋಡಿ.
Next: ಹಾಲ್ ಟಿಕೆಟ್ ಕೈಸೇರಿದ್ರೂ 10ನೇ ಕ್ಲಾಸ್ ಎಕ್ಸಾಂ ಬರೆಯಲ್ಲ ವೈಭವ್ ಸೂರ್ಯವಂಶಿ, ಕಾರಣವೇನು?

Leave a Reply Cancel reply

Your email address will not be published. Required fields are marked *

Related News

ಅಶ್ವಿನಿ ಪುನೀತ್​ರನ್ನೇ ಯಾರು ಎಂದು ಪ್ರಶ ಸಿಎಂ ಸಿದ್ದು: ಅಪ್ಪು ಫ್ಯಾನ್ಸ್​ ಗರಂ- ವಿಡಿಯೋ ವೈರಲ್​ | Cm Siddaramaiah Forgot Ashwini Puneet Rajkumar In Hampi Utsav Suc

ಅಶ್ವಿನಿ ಪುನೀತ್​ರನ್ನೇ ಯಾರು ಎಂದು ಪ್ರಶ ಸಿಎಂ ಸಿದ್ದು: ಅಪ್ಪು ಫ್ಯಾನ್ಸ್​ ಗರಂ- ವಿಡಿಯೋ ವೈರಲ್​ | Cm Siddaramaiah Forgot Ashwini Puneet Rajkumar In Hampi Utsav Suc

anil2 minutes ago 0
ಸೊಂಟ ಹಿಡಿದು ಕಿಸ್ಸಿಂಗ್ ನಟನೆ ಭಾಗ, ಇಂಟಿಮೇಟ್ ಸೀನ್ ಬಗ್ಗೆ ಬಿಗ್ ಬಾಸ್ ಮಾಜಿ ಸ್ಫರ್ಧಿ ಸ್ಫೋಟಕ ಮಾತು

ಸೊಂಟ ಹಿಡಿದು ಕಿಸ್ಸಿಂಗ್ ನಟನೆ ಭಾಗ, ಇಂಟಿಮೇಟ್ ಸೀನ್ ಬಗ್ಗೆ ಬಿಗ್ ಬಾಸ್ ಮಾಜಿ ಸ್ಫರ್ಧಿ ಸ್ಫೋಟಕ ಮಾತು

anil7 minutes ago 0
Public shaming for litterers: ಕಸ ಎಸೆಯುವವರಿಗೆ ‘ಹಾಲ್ ಆಫ್ ಶೇಮ್’: ವೀಡಿಯೋ ಮಾಡಿ ಎಲ್‌ಇಡಿ ಸ್ಕ್ರೀನ್ ಮೇಲೆ ಪ್ರಸಾರ | Hall Of Shame Assams Tinsukia Municipal Bold Step Against Illegal Garbage Dumping

Public shaming for litterers: ಕಸ ಎಸೆಯುವವರಿಗೆ ‘ಹಾಲ್ ಆಫ್ ಶೇಮ್’: ವೀಡಿಯೋ ಮಾಡಿ ಎಲ್‌ಇಡಿ ಸ್ಕ್ರೀನ್ ಮೇಲೆ ಪ್ರಸಾರ | Hall Of Shame Assams Tinsukia Municipal Bold Step Against Illegal Garbage Dumping

anil11 minutes ago 0
ಬಿಪಿ, ಹೃದ್ರೋಗ ಇರುವವರು ಹವಾಮಾನ ಬದಲಾಗುತ್ತಿರುವಾಗ ಹೆಚ್ಚು ಜಾಗರೂಕರಾಗಿರಬೇಕು ಎಂಬುದಕ್ಕೆ ಕಾರಣವೇನು?

ಬಿಪಿ, ಹೃದ್ರೋಗ ಇರುವವರು ಹವಾಮಾನ ಬದಲಾಗುತ್ತಿರುವಾಗ ಹೆಚ್ಚು ಜಾಗರೂಕರಾಗಿರಬೇಕು ಎಂಬುದಕ್ಕೆ ಕಾರಣವೇನು?

anil12 minutes ago 0
all rights reserved kannadaprajavani.in@2025 Powered By BlazeThemes.