ಶ್ರೀಶೈಲ ಭಕ್ತರಿಗಾಗಿ ನಿದ್ದೆಯೂ ಮಾಡ್ತಿಲ್ಲ ಕೊಪ್ಪಳದ ವೆಂಕೊಬಾ ಕಾಕಾ; ಇವರೇ ಮಲ್ಲಯ್ಯ ಎಂದ ಜನ್ರು | Video Of Venkoba Kaaka From Karatagi Koppal Selflessly Massaging Feet Of Srisailam Devotees Goes Viral Mrq

ಈ ವಿಡಿಯೋ ನೋಡಿದ ನೆಟ್ಟಿಗರು, ಸಿರಿಗಿರಿ ಮಲ್ಲಯ್ಯನನ್ನು ನಾವು ಶ್ರೀಶೈಲಕ್ಕೆ ಹೋಗಬೇಕಂತೇನಿಲ್ಲ. ಇಂಥವರಲ್ಲಿ ಕೂಡ ನಾವು ಮಲ್ಲಯ್ಯನ ಕಾಣಬಹುದು. ಇಂಥ ಭಾಗ್ಯ ನಮ್ಮ ಹಿಂದೂ ಧರ್ಮದಲ್ಲಿ ಸಿಗುವುದು ಮಾತ್ರ ಶ್ರೀ ಮಲ್ಲಯ್ಯ ದೇವರು ಇವರಿಗೆ ಒಳ್ಳೆಯದು ಮಾಡಲಿ ಎಂದು ಹಾರೈಸಿದ್ದಾರೆ. 

ಈ ವಿಡಿಯೋ ನೋಡಿರುವ ನೆಟ್ಟಿಗರು ವೆಂಕೊಬಾ ಕಾಕಾ ಅವರ ನಿಸ್ವಾರ್ಥ ಸೇವೆಗೆ ಮೆಚ್ಚುಗೆ ಸೂಚಿಸಿದ್ದಾರೆ. ಇನ್ನು ಕೆಲವರು ನಾವು ಸಹ ಇವರನ್ನು ನೋಡಿದ್ದೇವೆ. ನಮ್ಮ ಕಾಲುಗಳಿಗೂ ಮಸಾಜ್ ಮಾಡಿದ್ದಾರೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಕೊಟ್ಟೂರಿನ ‘ಮಗ್ಗಿ ಅಜ್ಜಯ್ಯ’ನ ಗಣಿತದ ಚಮತ್ಕಾರ! ಇವರ ಟ್ಯಾಲೆಂಟ್‌ ಮುಂದೆ ಕಂಪ್ಯೂಟರ್‌ ಸ್ಲೋ

Source link

Leave a Reply

Your email address will not be published. Required fields are marked *