14 ವರ್ಷದ ಹಿಂದೆ ರಿಲೀಸ್‌ ಆಗಿದ್ದ 3 ನಿಮಿಷ 54 ಸೆಕೆಂಡ್‌ನ ವಿಡಿಯೋವನ್ನ ಕದ್ದುಮುಚ್ಚಿ ನೋಡಿದ್ರು ಜನ!

14 ವರ್ಷದ ಹಿಂದೆ ರಿಲೀಸ್‌ ಆಗಿದ್ದ 3 ನಿಮಿಷ 54 ಸೆಕೆಂಡ್‌ನ ವಿಡಿಯೋವನ್ನ ಕದ್ದುಮುಚ್ಚಿ ನೋಡಿದ್ರು ಜನ!

14 ವರ್ಷದ ಹಿಂದೆ ರಿಲೀಸ್‌ ಆಗಿದ್ದ 3 ನಿಮಿಷ 54 ಸೆಕೆಂಡ್‌ನ ವಿಡಿಯೋವನ್ನ ಕದ್ದುಮುಚ್ಚಿ ನೋಡಿದ್ರು ಜನ!
‘ದಿ ಡರ್ಟಿ ಪಿಕ್ಚರ್’ ಚಿತ್ರದ ‘ಊ ಲಾ ಲಾ’ ಹಾಡು ವಿದ್ಯಾ ಬಾಲನ್ ವೃತ್ತಿಜೀವನದಲ್ಲಿ ದೊಡ್ಡ ವಿವಾದ ಸೃಷ್ಟಿಸಿತ್ತು. ಆದರೆ, 14 ವರ್ಷಗಳ ಹಿಂದೆ ಬಿಡುಗಡೆಯಾದ ಈ ಹಾಡು, ಕಡಿಮೆ ಬಜೆಟ್‌ನ ಚಿತ್ರವನ್ನು 117 ಕೋಟಿ ಗಳಿಸುವಂತೆ ಮಾಡಿ ಅನೇಕ ದಾಖಲೆಗಳನ್ನು ಮುರಿದಿತ್ತು.
ಬಾಲಿವುಡ್‌ನ ಆ 3 ನಿಮಿಷ 54 ಸೆಕೆಂಡುಗಳ ಹಾಡು ದೊಡ್ಡ ವಿವಾದಕ್ಕೆ ಗುರಿಯಾಯಿತು. ಆದರೆ, ಇದೇ ಹಾಡು 14 ವರ್ಷಗಳ ಹಿಂದೆ ಅನೇಕ ದಾಖಲೆಗಳನ್ನು ಮುರಿದಿತ್ತು. ಕದ್ದುಮುಚ್ಚಿ ಈ ಹಾಡು ನೋಡೋದ್ರಲ್ಲೆ ಜನ ಖುಷಿ ಕಾಣುತ್ತಿದ್ದರು.

ವಿದ್ಯಾ ಬಾಲನ್ ಅವರು ಪ್ರತಿಯೊಂದು ಪಾತ್ರಕ್ಕೂ ಎಷ್ಟು ಚೆನ್ನಾಗಿ ಹೊಂದಿಕೊಳ್ಳುತ್ತಾರೆಂದರೆ, ಪ್ರೇಕ್ಷಕರು ಅವರ ಪ್ರತಿ ಚಿತ್ರಕ್ಕೂ ಕಾತುರದಿಂದ ಕಾಯುತ್ತಾರೆ. ಆದರೆ, ಅವರ ವೃತ್ತಿಜೀವನದಲ್ಲಿ ಈ ಹಾಡು ಮಾತ್ರ ದೊಡ್ಡ ವಿವಾದ ಸೃಷ್ಟಿಸಿತ್ತು. ಅವರ ಬಾಳನ್ನೇ ಕೋಲಾಹಲ ಮಾಡಿದ ಸಾಂಗ್‌ ಯಾವುದು ಗೊತ್ತಾ?

ವಿದ್ಯಾ ಬಾಲನ್ ಮತ್ತು ಹಿರಿಯ ನಟ ನಾಸಿರುದ್ದೀನ್ ಶಾ ಅವರ ಮೇಲೆ ಚಿತ್ರೀಕರಿಸಲಾದ ಈ ಹಾಡು 2011 ರ ‘ದಿ ಡರ್ಟಿ ಪಿಕ್ಚರ್’ ಚಿತ್ರದದ್ದಾಗಿದೆ. ವಿದ್ಯಾ ಜೊತೆಗೆ, ಈ ಚಿತ್ರದಲ್ಲಿ ಇಮ್ರಾನ್ ಹಶ್ಮಿ ಮತ್ತು ತುಷಾರ್ ಕಪೂರ್ ಕೂಡ ನಟಿಸಿದ್ದಾರೆ.

3 ನಿಮಿಷ 54 ಸೆಕೆಂಡುಗಳ ‘ಊ ಲಾ ಲಾ’ ಹಾಡು ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. ಈ ಹಾಡಿನ ಸಾಹಿತ್ಯ, ವಿದ್ಯಾ ಬಾಲನ್ ಅವರ ದಿಟ್ಟ ನೃತ್ಯ ಮತ್ತು ಅವರ ಆತ್ಮವಿಶ್ವಾಸ ಈ ಹಾಡನ್ನು ಯೂಟ್ಯೂಬ್‌ನಲ್ಲಿ ವೈರಲ್ ಮಾಡಿತು. ಈ ಹಾಡಿಗೆ ಬಪ್ಪಿ ಲಹಿರಿ ಮತ್ತು ಶ್ರೇಯಾ ಘೋಷಾಲ್ ಧ್ವನಿ ನೀಡಿದ್ದರು.

’ದಿ ಡರ್ಟಿ ಪಿಕ್ಚರ್’ ಚಿತ್ರವನ್ನು ಕೇವಲ 18 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಿಸಲಾಗಿತ್ತು. ಚಿತ್ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸನ್ನು ಕಂಡಿತು, ವಿಶ್ವಾದ್ಯಂತ 117 ಕೋಟಿ ರೂಪಾಯಿಗಳನ್ನು ಗಳಿಸಿತು. ಈ ಯಶಸ್ಸಿನಲ್ಲಿ ವಿದ್ಯಾ ಬಾಲನ್ ಅವರ ಅದ್ಭುತ ಅಭಿನಯ ಪ್ರಮುಖ ಪಾತ್ರ ವಹಿಸಿದೆ.

14 ವರ್ಷದ ಹಿಂದೆ ರಿಲೀಸ್‌ ಆಗಿದ್ದ ಈ ಸಾಂಗ್‌ ಯೂಟ್ಯೂಬ್‌ನಲ್ಲಿ ಇಲ್ಲಿಯವರೆಗೂ 125 ಮಿಲಿಯನ್‌ ವೀಕ್ಷಣೆ ಕಂಡಿದೆ.

Source link

Leave a Reply

Your email address will not be published. Required fields are marked *