Vijay Devarakonda ಮದುವೆ ಬಳಿಕ ತಮ್ಮನಿಗೆ ಭರ್ಜರಿ ಡಿಮಾಂಡ್​: ಯಾರೀ ಆನಂದ್​? ಮಾಡ್ತಿರೋದು ಏನು? | Vijay Devarakondas Brother Anand Devarakonda Is Also An Actor Details Here Suc

ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ ಅವರ ಮದುವೆಯ ಬಳಿಕ ಇದೀಗ ಮುನ್ನೆಲೆಗೆ ಬಂದಿದ್ದು, ವಿಜಯ್​ ದೇವರಕೊಂಡ ಅವರ ತಮ್ಮ ಆನಂದ್​ ದೇವರಕೊಂಡ. ಕೆಲವೊಮ್ಮೆ ಜೀವದಲ್ಲಿ ಹಾಗೆಯೇ ಆಗುತ್ತದೆ. ಒಂದೇ ಮನೆಯಲ್ಲಿ ಹುಟ್ಟಿ, ಒಂದೇ ಕ್ಷೇತ್ರದಲ್ಲಿ ದುಡಿದರೂ, ಒಂದೇ ರೀತಿ ಶ್ರಮ ವಹಿಸಿದರೂ ಒಬ್ಬರು ದಿಢೀರ್​ ಎಂದು ಮೇಲೇರಿ ಹೋದರೆ, ಮತ್ತೊಬ್ಬರು ಕಾಣಿಸಿಕೊಳ್ಳುವುದೇ ಇಲ್ಲ, ಅವರಿಗೆ ಅವಕಾಶಗಳೂ ಸಿಗುವುದಿಲ್ಲ, ಅವರು ಯಾರೆಂದು ಹೆಚ್ಚಿನವರಿಗೆ ತಿಳಿಯುವುದೇ ಇಲ್ಲ. ಅದೇ ರೀತಿ ದೇವರಕೊಂಡ ಫ್ಯಾಮಿಲಿಯ ಸ್ಟೋರಿ ಕೂಡ.

Source link

Leave a Reply

Your email address will not be published. Required fields are marked *