ಅವಳು ಹೀಗಿರಬೇಕು, ರಶ್ಮಿಕಾ ಮಂದಣ್ಣಗೆ ವಿಜಯ್ ದೇವರಕೊಂಡ ಪೋಷಕರ ಒಂದು ಕಂಡೀಷನ್

ಅವಳು ಹೀಗಿರಬೇಕು, ರಶ್ಮಿಕಾ ಮಂದಣ್ಣಗೆ ವಿಜಯ್ ದೇವರಕೊಂಡ ಪೋಷಕರ ಒಂದು ಕಂಡೀಷನ್

ಅವಳು ಹೀಗಿರಬೇಕು, ರಶ್ಮಿಕಾ ಮಂದಣ್ಣಗೆ ವಿಜಯ್ ದೇವರಕೊಂಡ ಪೋಷಕರ ಒಂದು ಕಂಡೀಷನ್

ಅವಳು ಹೀಗಿರಬೇಕು, ರಶ್ಮಿಕಾ ಮಂದಣ್ಣಗೆ ವಿಜಯ್ ದೇವರಕೊಂಡ ಪೋಷಕರ ಒಂದು ಕಂಡೀಷನ್ ಹಾಕಿದ್ದಾರೆ. ಫೆ.26ಕ್ಕೆ ರಶ್ಮಿಕಾ ಮಂದಣ್ಣ ವಿಜಯ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದಕ್ಕೂ ಮೊದಲೇ ಪೋಷಕರು ಹಾಕಿದ್ದ ಕಂಡೀಷನ್ ಏನು

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಕೊನೆಗೂ ತಮ್ಮ ಮದುವೆ ಅಧಿಕೃತವಾಗಿ ಅನೌನ್ಸ್ ಮಾಡಿದ್ದಾರೆ. ಫೆಬ್ರವರಿ 26ಕ್ಕೆ ಅದ್ಧೂರಿಯಾಗಿ ವಿವಾಹ ಮಹೋತ್ಸವ ನಡೆಯಲಿದೆ. ಕಳೆದ ಕೆಲ ವರ್ಷಗಳಿಂದ ನಡೆಯುತ್ತಿದ್ದ ಕದ್ದು ಮುಚ್ಚು ಪ್ರೀತಿಗೆ ಅಧಿಕೃತ ಮದವೆ ಮುದ್ರೆ ಬೀಳಲಿದೆ. ಮದುವೆ ಸಮೀಪಿಸುತ್ತಿದ್ದಂತೆ ಇದೀಗ ವಿಜಯ್ ದೇವರಕೊಂಡ ಪೋಷಕರು ತಮ್ಮ ಸೊಸೆಗೆ ಹಾಕಿರುವ ಕಂಡೀಷನ್ ಬಾರಿ ಸದ್ದು ಮಾಡುತ್ತಿದೆ.

ವಿಜಯ್ ದೇವರಕೊಂಡ ತಾಯಿ ಸೊಸೆಗೆ ಒಂದು ಕಂಡೀಷನ್ ಹಾಕಿದ್ದರೆ, ತಂದೆ ಗೋವರ್ಧನ್ ಪುತ್ರ ವಿಜಯ್ ದೇವರಕೊಂಡಗೆ ಒಂದು ಕಂಡಿಷನ್ ಹಾಕಿದ್ದಾರೆ. ಈ ಪೈಕಿ ದೇವರಕೊಂಡ ತಾಯಿ ಹಾಕಿದ ಕಂಡೀಷನ್ ಇದೀಗ ಸಂಚಲನ ಸಷ್ಟಿಸಿದೆ. ಅಷ್ಟಕ್ಕೂ ಮನೆಗೆ ಸೊಸೆಯಾಗಿ ಬರುವ ರಶ್ಮಿಕಾ ಮಂದಣ್ಣಗೆ ಅತ್ತೆ ಹಾಕಿದ ಕಂಡೀಷನ್ ಇಲ್ಲಿದೆ.

ಮನಗೆ ಬರುವ ಸೊಸೆಗೆ ನನ್ನದು ಒಂದೇ ಕಂಡೀಷನ್. ನನ್ನ ಮಗನನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಷರತ್ತುಗಳಿಲ್ಲದ, ಮಿತಿ ಇಲ್ಲದ ಪ್ರೀತಿ ಇರಬೇಕು. ಆತ ಸಿನಿಮಾ ಇಂಡಸ್ಟ್ರಿಯಲ್ಲಿದ್ದಾನೆ. ಹೀಗಾಗಿ ಆತನನ್ನು ಅರ್ಥಮಾಡಿಕೊಳ್ಳಬೇಕು. ಇದಕ್ಕಿಂತ ಬೇರೇನು ಇಲ್ಲ. ಇಬ್ಬರು ಚೆನ್ನಾಗಿರಬೇಕು ಎಂದು ಕಂಡೀಷನ್ ಹಾಕಿದ್ದಾರೆ.

ಮದುವೆ ಕುರಿತು ವಿಜಯ್ ದೇವರಕೊಂಡ ತಂದೆ ಗೋವರ್ಧನ ಕೂಡ ಒಂದು ಕಂಡೀಷನ್ ಹಾಕಿದ್ದಾರೆ. ವಿಜಯ್ ದೇವರಕೊಂಡ ಯಾರನ್ನೇ ಮದುವೆಯಾಗಲಿ ನನ್ನ ಅಭ್ಯಂತರವಿಲ್ಲ. ಧರ್ಮ, ಜಾತಿಗಳ ಹಂಗಿಲ್ಲ. ಆದರೆ ಮಗ ಭಾರತೀಯಳನ್ನೇ ಅದರಲ್ಲೂ ದಕ್ಷಿಣ ಭಾರತೀಯ ಹುಡುಗಿಯನ್ನು ಮದುವೆಯಾದರೆ ನಾನು ಖುಷಿ ಎಂದು ಕೆಲ ವರ್ಷಗಳ ಹಿಂದೆ ಹೇಳಿದ್ದರು.

ಗೀತಾ ಗೋವಿಂದಂ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನಾಯಕ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಇದೇ ಸಿನಿಮಾ ಇವರ ಪ್ರೀತಿಗೂ ಕಾರಣವಾಗಿದೆ ಎನ್ನಲಾಗುತ್ತಿದೆ. ಈ ಸಿನಿಮಾದ ಯಶಸ್ಸಿನ ಕಾರ್ಯಕ್ರಮದಲ್ಲಿ ವಿಜಯ್ ದೇವರಕೊಂಡ ಪೋಷಕರು ಪಾಲ್ಗೊಂಡಿದ್ರು. 2018ರಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪೋಷಕರಿಗೆ ಸೊಸೆ ಹೇಗಿರಬೇಕು ಅನ್ನೋ ಪ್ರಶ್ನೆಗೆ ಈ ಕಂಡೀಷನ್ ಹಾಕಿ ಉತ್ತರಿಸಿದ್ದರು.

2018ರಲ್ಲಿ ವಿಜಯ್ ದೇವರಕೊಂಡ ಪೋಷಕರು ಕೊಟ್ಟ ಸೊಸೆಯ ಕಂಡೀಷನ್ ಉತ್ತರ ಇದೀಗ ವೈರಲ್ ಆಗಿದೆ.ಮದುವೆ ಬೆನ್ನಲ್ಲೇ ಕಂಡೀಷನ್ ವಿಡಿಯೋಗಳು ಸದ್ದು ಮಾಡುತ್ತಿದೆ. ಉದಯಪುರದಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ ನಡೆಯಲಿದೆ. ಈಗಾಗಲೇ ಈ ಜೋಡಿ, ಆಪ್ತರು, ಪೋಷಕರು ಉದಯರ್‌ಪುರದಲ್ಲಿ ಬೀಡು ಬಿಟ್ಟಿದ್ದಾರೆ.

ಹಳೇ ಕಂಡೀಷನ್ ಇದೀಗ ವೈರಲ್

They imagined the perfect daughter-in-law… Rashmika is their dream come true ❤️#VijayDeverakonda #RashmikaMandanna #Virosh pic.twitter.com/eq3a1NwyTd

— Lilly ✨ (@therwdygirl) February 21, 2026

Source link

Leave a Reply

Your email address will not be published. Required fields are marked *