
ಜಪಾನ್, ಮಾರ್ಚ್ 19: ತಮ್ಮ ತಾಯಿಯಿಂದ ತಿರಸ್ಕರಿಸಲ್ಪಟ್ಟ ಜಪಾನ್ ಮೃಗಾಲಯದಲ್ಲಿ ಒಬ್ಬಂಟಿಯಾಗಿರುವ ಪಂಚ್ ಕೋತಿಗೆ ಅಂತೂ ಗರ್ಲ್‌ಫ್ರೆಂಡ್ ಸಿಕ್ಕಿದ್ದಾಳೆ. ಆಕೆ ಪಂಚ್ ಕೋತಿಗೆ ಆಕೆಯ ಪ್ರೀತಿಯ ಗೊಂಬೆಯ ಜತೆ ಇರಲು ಆಕೆ ಬಿಡುತ್ತಿಲ್ಲ. ಐದು ಪ್ರತಿ ಹತ್ತು ನಿಮಿಷಕ್ಕೊಮ್ಮೆ ಬಂದು ಪಂಚ್ ಕೋಟಿಯನ್ನು ಪ್ರೀತಿಯಿಂದ ಹಗ್ ಮಾಡುತ್ತಾಳೆ, ಇಬ್ಬರೂ ಜೊತೆಯಾಗಿ ಆಟವಾಡುತ್ತಾ ಕಾಲಿಸುತ್ತಾರೆ. ಇಷ್ಟು ದಿನ ಒಂಟಿಯಾಗಿ ಬೇರೆ ಕೋತಿಗಳಿಂದ ಹಲ್ಲೆಗೆ ಒಳಗಾಗಿದ್ದ ಪಂಚ್ ಕೋತಿ ಈಗ ಸ್ನೇಹಿತೆ ಜತೆ ಖುಷಿಯಾಗಿ ಕಾಲ ಕಳೆಯುತ್ತಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ