
ಚಂಡೀಗಢ, ಮಾರ್ಚ್ 26: ಬ್ಲಿಂಕಿಟ್ ಡೆಲಿವರಿ ಏಜೆಂಟ್ ಡ್ರೆಗ್ ಮತ್ತಿನಲ್ಲಿ ಎರಡು ಗಂಟೆಗಳ ಕಾಲ ತುಟಿಯಲ್ಲಿ ಬೀಡಿ, ಬೆನ್ನಲ್ಲಿ ಬ್ಯಾಗ್ ಹಾಕಿಕೊಂಡು ಕೈ ನೋಡುತ್ತಾ ನಿಂತಲ್ಲೇ ನಿಂತಿದ್ದ. ನಿವಾಸಿಗಳು ಆತನನ್ನು ಗಮನಿಸಿ ಆತಂಕಗೊಂಡಿದ್ದರು. ಬಳಿಕ ಪೊಲೀಸರಿಗೆ ಕರೆ ಮಾಡಿದರು. ಸುತ್ತಲು ಏನು ನಡೆಯುತ್ತಿದೆ ಎನ್ನುವ ಪರಿವೇ ಆತನಿಗಿರಲಿಲ್ಲ. ಬಳಿಕ ಆತನನ್ನು ಆಸ್ಪತ್ರೆಗೆ ಕರೆದೊಯ್ದ.ಗಡಿಯಿಂದ ಝೊಂಬಿ ಡ್ರಗ್ ಬಂದಿರಬಹುದು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ