Headlines

ನಿನ್ನ ಹೆರಿಗೆಗೆ ಆಸ್ಪತ್ರೆ ಮಾಡಿಸೋಣ: ಕಿಡಿ ಹೊತ್ತಿಸಿದ ಕಾಂಗ್ರೆಸ್ ಶಾಸಕ ದೇಶಪಾಂಡೆ ಕೀಳು ನುಡಿ

ನಿನ್ನ ಹೆರಿಗೆಗೆ ಆಸ್ಪತ್ರೆ ಮಾಡಿಸೋಣ: ಕಿಡಿ ಹೊತ್ತಿಸಿದ ಕಾಂಗ್ರೆಸ್ ಶಾಸಕ ದೇಶಪಾಂಡೆ ಕೀಳು ನುಡಿ


ಬೆಂಗಳೂರು, (ಸೆಪ್ಟೆಂಬರ್ 03): ಕಾಂಗ್ರೆಸ್‌ನ ಹಿರಿಯ ಶಾಸಕ ಮಾಜಿ ಸಚಿವ ಆರ್.ವಿ. ದೇಶಪಾಂಡೆ (ಆರ್ವಿ ದೇಶಪಾಂಡೆ) ಅವರು ವಿವಾದಾಸ್ಪದ ರಾಜ್ಯಾದ್ಯಂತ ಚರ್ಚೆಗೆ. ಕನ್ನಡ ಕನ್ನಡ ಜೋಯಿಡಾ ತಾಲೂಕಿನಲ್ಲಿ ಕೊರತೆಯ ಬಗ್ಗೆ ಪತ್ರಕರ್ತೆಯೊಬ್ಬರು ಪ್ರಶ್ನಿಸಿದಾಗ, ದೇಶಪಾಂಡೆ ಅವರು ಅತ್ಯಂತ ಅಸಂಬದ್ಧ ಅವಮಾನಕರ ಉತ್ತರ. “ನಿನ್ನ ಹೆರಿಗೆಗೆ ಮಾಡಿಸೋಣ, ಚಿಂತಿಸಬೇಡ” ಎಂದು. ದೇಶಪಾಂಡೆಯವರ ಈ ಕೀಳು ವ್ಯಾಪಕ ವ್ಯಕ್ತವಾಗುತ್ತಿದೆ. ಮತ್ತು ಮತ್ತು ಜೆಡಿಎಸ್ ದೇಶಪಾಂಡೆಯ ದುರಹಂಕಾರದ ವರ್ತನೆಯನ್ನು ತೀವ್ರವಾಗಿ. “ಕಾಂಗ್ರೆಸ್‌ನ ಹಿರಿಯ ಇಂತಹ? ಇದೇನಾ? ಮಹಿಳೆಯರಿಗೆ ಕೊಡುವ ಗೌರವ?” ಎಂದು ಮುಖಂಡರು.

ಇನ್ನು ದೇಶಪಾಂಡೆಯವರ ಈ ಹೇಳಿಕೆ ಸಾಮಾಜಿಕ ಸಿಕ್ಕಾಪಟೆ ವೈರಲ್ ಆಗಿದ್ದು, ನೆಟ್ಟಿಗರು ಬೈಯುತ್ತಿದ್ದಾರೆ. ನ ನ ಓರ್ವ ಶಾಸಕನಾಗಿ ರಿತಿ ಪದಬಳಕೆ ಸಲ್ಲ ಎಂದು ಆಕ್ರೋಶಗಳು. . . ದೇಶಪಾಂಡೆ. ಶಾಸಕರ ಹೇಳಿಕೆಯಿಂದ ಕಾಂಗ್ರೆಸ್ ಮಹಿಳೆಯರ ವಿಚಾರದಲ್ಲಿ ಮಹಿಳಾ ವಿರೋಧಿ ಧೋರಣೆ. ಹೇಳಿಕೊಂಡು ಹೇಳಿಕೊಂಡು ಬರುವ ದುಪಟ್ಟಾ ಎಳೆಯುವ ಮುಖ್ಯಮಂತ್ರಿ, ಸಮಸ್ಯೆ ಕುರಿತು ಪ್ರಶ್ನಿಸುವ ಪತ್ರಕರ್ತರಿಗೆ ಉಡಾಫೆಯ ಉತ್ತರ ಕೈ ಶಾಸಕರು. ರಾಜ್ಯದಲ್ಲಿ ಅವಶ್ಯಕತೆಗಳನ್ನು ಕೇಳೋದು? ಉತ್ತರ ಉತ್ತರ ನೀಡಿದ ಶಾಸಕರು ಈ ಕೂಡಲೇ ಕ್ಷಮೆಯಾಚಿಸಬೇಕು.

ಇನ್ನು ಇದನ್ನು ಜೆಡಿಎಸ್ ಖಂಡಿಸಿದ್ದು, ದೇಶಪಾಂಡೆಯವರೇ ನಿಮ್ಮದು ಅದೆಂತಹ ಕೀಳು? ಜಿಲ್ಲೆಗೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಕಲ್ಪಿಸಿಕೊಡಿ ಪ್ರಶ್ನೆಮಾಡಿದ ಹಿರಿಯ ಪತ್ರಕರ್ತೆಗೆ “ನಿನ್ನ ಹೆರಿಗೆಯಾಗಲಿ” ಎನ್ನುವುದು, ನೀವು ಸ್ತ್ರೀಯರಿಗೆ ಕೊಡುವ ಗೌರವವೇ? ಹಿರಿಯ ಶಾಸಕರಾಗಿರುವ ಅವರೇ, ನಿಮ್ಮ ಈ ಉದ್ಧಟತನ ಮಾತುಗಳು ಕುಲಕ್ಕೆ ಮಾಡಿರುವ. ಕೂಡಲೇ ಕೂಡಲೇ ಆ ಪತ್ರಕರ್ತೆಗೆ ಕ್ಷಮೆ ಕೇಳಿ ಎಂದು.

ಕರ್ನಾಟಕ ಕರ್ನಾಟಕ ಪತ್ರಕರ್ತೆಯರ ಸಹ ದೇಶಪಾಂಡೆ ಕ್ಷಮೆ ಕೇಳಬೇಕೆಂದು. ದೇಶಪಾಂಡೆ ಅವರು, ಮಾಜಿ ಸಚಿವರಾಗಿ, ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದುಕೊಂಡು ಉಡಾಫೆ ಹೇಳಿಕೆ. ಸಮಾಜದ ಪರವಾಗಿ ಪ್ರಶ್ನೆಯನ್ನು ಪತ್ರಕರ್ತೆಗೆ ಉತ್ತರಿಸಬೇಕಿತ್ತು. ಅವರ ಈ ಸಂಘವು ತೀವ್ರವಾಗಿ. ಮಕ್ಕಳ ಮಕ್ಕಳ ಘನತೆ ಆಗುವ ರೀತಿ ಮಾತನಾಡಿರುವುದು. ಅವರ ಅವರ ಕ್ಷಮೆ ಎಂದು ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ.

ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಮಾಡಿ.

ಪ್ರಕಟಿಸಲಾಗಿದೆ – 10:51 PM, ಬುಧ, 3 ಸೆಪ್ಟೆಂಬರ್ 25





Source link

Leave a Reply

Your email address will not be published. Required fields are marked *