ರಾಜ್ಯದ 27 ಜಿಲ್ಲೆಗಳಿಗೆ ಯೆಲ್ಲೂ ಅಲರ್ಟ್
ಬೆಂಗಳೂರು, ಅಕ್ಟೋಬರ್ 15: ಸುಮಾರು ಸುಮಾರು 27 ಜಿಲ್ಲೆಗಳಿಗೆ ಯೆಲ್ಲೋ ಘೋಷಿಸಲಾಗಿದ್ದು, ಇಂದು ಭಾರಿ ಮಳೆಯಾಗುವ (ಹವಾಮಾನ ಮುನ್ಸೂಚನೆ) ಸಾಧ್ಯತೆ ಇದೆ ಹವಾಮಾನ ಇಲಾಖೆ. ಉತ್ತರ, ಕರಾವಳಿ ಮತ್ತು ಉತ್ತರ, ದಕ್ಷಿಣ ಒಳನಾಡು ಈ ಕಡೆಯಲ್ಲಿಯೂ ಉತ್ತಮ. ಬೆಂಗಳೂರಿನಲ್ಲೂ ಬೆಂಗಳೂರಿನಲ್ಲೂ ಗುಡುಗು ಸಣ್ಣ ಪ್ರಮಾಣದ ಮಳೆ ಸಾಧ್ಯತೆ.
ಎಲ್ಲೆಲ್ಲಿ?
ಒಳನಾಡ ಒಳನಾಡ ಜಿಲ್ಲೆಗಳಾದ, ಬೆಳಗಾವಿ, ಬೀದರ್, ಧಾರವಾಡ, ಗದಗ, ಕಲಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಕೆಲವು ಸ್ಥಳಗಳಲ್ಲಿ ಗುಡುಗು. ಗಾಳಿಯ ಗಂಟೆಗೆ 30-40 ಕಿ.ಮೀ.ನಷ್ಟು. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಾದ ಉತ್ತರ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಚಿಕ್ಕಮಗಳೂರಲ್ಲೂ ಸಾಧಾರಣ ಮಳೆಯ ನಿರೀಕ್ಷೆ. ಮೈಸೂರು, ಕೊಡಗು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು, ಹಾಸನ, ಮಂಡ್ಯ ಭಾಗದಲ್ಲೂ ಪ್ರಮಾಣದ ಮಳೆಯಾಗುವ.
ಬೆಂಗಳೂರಿನಲ್ಲೂ ಮಳೆಯಾಗುವ ಸಾಧ್ಯತೆ
ಬೆಂಗಳೂರಿನಲ್ಲಿ ಬೆಂಗಳೂರಿನಲ್ಲಿ ಗುಡುಗು ತುಂತುರು ಮಳೆ ಆಗುವ ಸಾಧ್ಯತೆ. ಶೇಕಡಾ 86 ರಿಂದ 100 ರಷ್ಟು ಮಳೆ ಅಂದಾಜಿಸಲಾಗಿದ್ದು, 7-18 ಮಿ.ಮೀ. ಮಳೆಯಾಗುವ ಇದೆ. ವೇಗ ಗಂಟೆಗೆ 8 ಕಿ.ಮೀ.ನಷ್ಟು. ಗರಿಷ್ಠ ತಾಪಮಾನ 25 ° C ಮತ್ತು ಕನಿಷ್ಠ ತಾಪಮಾನ 21 ° C ಎಂದು ಹವಾಮಾನ ಇಲಾಖೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಇಲ್ಲಿ ಮಾಡಿ.
ಪ್ರಕಟಿಸಲಾಗಿದೆ – 7:47 ಎಎಮ್, ಬುಧ, 15 ಅಕ್ಟೋಬರ್ 25