ಬೆಂಕಿ ಬಂಗಾಳ.. ಮೋದಿ Vs ದೀದಿ.. ಪವರ್ ದಂಗಲ್..! ಬರಡು ಭೂಮಿ.. ಭಗೀರಥ ಯತ್ನ.. ಅಖಾಡಕ್ಕೆ ಕಮಲ ಅರಸ.! ದೀದಿ ಕೋಟೆ ಕೆಡವಲು ಮೋದಿ ಶಪಥ..! ಮಮತಾ ಚಕ್ರಾಧಿಪತ್ಯ.. ಮಹಾ ಜಂಗಲ್ ರಾಜ್.. ನಮೋ ಘರ್ಜನೆ..! ಕೇಸರಿ ಕಲಿಗಳ ದಂಡು ದಾಳಿಗೆ ಸಿಂಹಿಣಿಯ ಸವಾಲ್..! ಅಧಿಕಾರ ಸಿಗದಿದ್ರೆ ರವಾನೆಯಾಗುತ್ತೆ ‘ಖಾರ’ ಸಂದೇಶ..| ಪ್ರಾದೇಶಿಕ ಪವರ್.. ನಮೋ ಬಲ.. ಹೇಗಿದೆ ಸೋಲು-ಗೆಲುವಿನ ಸಮರ..? ಇದು ಬಂಗಾಳ ಬ್ಯಾಟಲ್ನ ಆರಂಭಿಕ ಅಧ್ಯಾಯ..