Medicine Expiry ಆದ ಔಷಧ ತಗೊಂಡ್ರೆ ಏನೇನಾಗಬಹುದು? ಸೇವಿಸುವ ಮುನ್ನ ತಿಳಿದುಕೊಳ್ಳಿ | What Happens If You Take Expired Medicine Risks And Side Effects Explained

ಮೊದಲನೆಯದಾಗಿ ಎಕ್ಸ್‌ಪೈರ್ ಆದ ಮಾತ್ರೆ ಪರಿಣಾಮವೇ ಬೀರುವುದಿಲ್ಲ. ಅಂದರೆ ನೀವು ಯಾವ ಸಮಸ್ಯೆಗಾಗಿ ಮಾತ್ರೆ ನುಂಗಿದಿರೋ ಅದಕ್ಕೆ ಏನೂ ಔಷಧ ಮಾಡದೆ ಕುಳಿತಂತಾಗುತ್ತದೆ.

ಎರಡನೆಯದಾಗಿ, ಮಾತ್ರೆಯು ತೆಪ್ಪಗಿರದೆ, ಸಮಸ್ಯೆ ಹೋಗಲಾಡಿಸೋ ಬದಲು ಉಲ್ಬಣಗೊಳಿಸಬಹುದು. ಮೂರನೆಯದಾಗಿ ದೇಹದಲ್ಲಿ ಇಲ್ಲದ ಸಮಸ್ಯೆಗಳನ್ನೂ ಹುಟ್ಟು ಹಾಕಬಹುದು.

ತೀರಾ ಅನಿವಾರ್ಯವೆಂದು ಹೀಗೆ ಅವಧಿ ಮುಗಿದ ಮಾತ್ರೆ ಸೇವಿಸಿದರೆ ಕಿಡ್ನಿ, ಲಿವರ್ ಆರೋಗ್ಯವೇ ಹದಗೆಡಬಹುದು. ಕಿಡ್ನಿ ಹಾಗೂ ಲಿವರ್ ಆರೋಗ್ಯ ಹದಗೆಟ್ಟು, ಒಂದೆರಡು ರುಪಾಯಿ ಉಳಿಸಲು ಹೋಗಿ, ಲಕ್ಷಾಂತರ ರೂಪಾಯಿ ಕಳೆದುಕೊಳ್ಳುವಂತಾಗಬಹುದು. ಅಲರ್ಜಿ ಏನೆಂದರೆ ಅಂತಾನೇ ಗೊತ್ತಿರದ ನಿಮಗೆ, ಅದೂ ಒಕ್ಕರಿಸಬಹುದು. ಮಾತ್ರೆ ಏನಾದರೂ ನಿಮ್ಮ ಜೀರ್ಣ ಕ್ರಿಯೇ ಪ್ರಕ್ರಿಯೇಗೆ ತೊಂದರೆ ನೀಡಿದರೆ ರೋಗ ನಿರೋಧಕ ವ್ಯವಸ್ಥೆ ಹದಗೆಡಬಹುದು.

Source link

Leave a Reply

Your email address will not be published. Required fields are marked *