ರಾಧಿಕಾ ಪಂಡಿತ್ ಹಾಗೂ ಯಶ್ ಪತಿ-ಪತ್ನಿಯರು. ಆದರೆ ಇವರ ಸಂಬಂಧ ಇಷ್ಟಕ್ಕೇ ಸೀಮಿತ ಅಲ್ಲ. ಯಶ್ ಯಾರು ಎಂದು ಒಂದು ವಿಡಿಯೋ ಮೂಲಕ ರಾಧಿಕಾ ಪಂಡಿತ್ ಅವರು ವಿವರಿಸಿದ್ದಾರೆ. ಡಿಸೆಂಬರ್ 9 ಯಶ್ ಹಾಗೂ ರಾಧಿಕಾ ದಾಂಪತ್ಯಕ್ಕೆ 9 ವರ್ಷ. ಈ ವಿಶೇಷ ದಿನದಂದು ರಾಧಿಕಾ ವಿಡಿಯೋ ಹಂಚಿಕೊಂಡಿದ್ದಾರೆ. ಯಶ್ ತಮಗೆ ಬಾಡಿಗಾರ್ಡ್, ಡಾಕ್ಟರ್ ಸೇರಿದಂತೆ ಎಲ್ಲವನ್ನೂ ವಿವರಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.