ನಾಯಿ ಕಚ್ಚಿದ ತಕ್ಷಣ ಏನು ಮಾಡಬೇಕು?, ನೀವು ಮಾಡುವ ಈ ತಪ್ಪಿನಿಂದ ನಿಮ್ಮ ಜೀವಕ್ಕೇ ಆಪತ್ತು! | What To Do Immediately After A Dog Bite

ನಾಯಿ ಕಚ್ಚಿದ ತಕ್ಷಣ ಮತ್ತು ಆಸ್ಪತ್ರೆಗೆ ಹೋಗುವ ಮೊದಲು ಈ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.

ಗಾಯವನ್ನ ಸ್ವಚ್ಛಗೊಳಿಸಿ
ಹರಿಯುವ ನೀರಿನ ಅಡಿಯಲ್ಲಿ ಗಾಯವನ್ನು ಹಿಡಿದು ಸೌಮ್ಯವಾದ ಸೋಪಿನಿಂದ ಸುಮಾರು 5 ರಿಂದ 10 ನಿಮಿಷಗಳ ಕಾಲ ತೊಳೆಯಿರಿ. ಇದು ಲಾಲಾರಸದಲ್ಲಿನ ವೈರಸ್‌ನ ತೀವ್ರತೆಯನ್ನು ಕಡಿಮೆ ಮಾಡುತ್ತದೆ.

ರಕ್ತಸ್ರಾವ ನಿಲ್ಲಿಸಿ
ಗಾಯದಿಂದ ರಕ್ತಸ್ರಾವವಾಗುತ್ತಿದ್ದರೆ ರಕ್ತಸ್ರಾವವನ್ನು ನಿಲ್ಲಿಸಲು ಸ್ವಚ್ಛವಾದ ಬಟ್ಟೆಯಿಂದ ನಿಧಾನವಾಗಿ ಒತ್ತಿರಿ.

Antibiotic ಕ್ರೀಂ
ನಿಮ್ಮ ಬಳಿ ಲಭ್ಯವಿದ್ದರೆ ಗಾಯಕ್ಕೆ Antibiotic ಕ್ರೀಮ್ ಹಚ್ಚಿ.

ಬ್ಯಾಂಡೇಜ್
ಧೂಳು ಒಳಗೆ ಹೋಗದಂತೆ ಗಾಯವನ್ನು Sterile ಬ್ಯಾಂಡೇಜ್ ಅಥವಾ ಸ್ವಚ್ಛವಾದ ಬಟ್ಟೆಯಿಂದ ಮುಚ್ಚಿ.

Source link

Leave a Reply

Your email address will not be published. Required fields are marked *