ಹಲವರು ಭೇಟಿಯಾಗಲು ಹಾತೊರೆಯತ್ತಿರುವ ನೈನಾ ಅವತ್ರ್ ಯಾರು? ಈಕೆ ಪೋಸ್ಟ್‌ಗೆ ಮಿಲಿಯನ್ ಲೈಕ್ಸ್

ಹಲವರು ಭೇಟಿಯಾಗಲು ಹಾತೊರೆಯತ್ತಿರುವ ನೈನಾ ಅವತ್ರ್ ಯಾರು? ಈಕೆ ಪೋಸ್ಟ್‌ಗೆ ಮಿಲಿಯನ್ ಲೈಕ್ಸ್

ಹಲವರು ಭೇಟಿಯಾಗಲು ಹಾತೊರೆಯತ್ತಿರುವ ನೈನಾ ಅವತ್ರ್ ಯಾರು? ಈಕೆ ಪೋಸ್ಟ್‌ಗೆ ಮಿಲಿಯನ್ ಲೈಕ್ಸ್

ಹಲವರು ಭೇಟಿಯಾಗಲು ಹಾತೊರೆಯತ್ತಿರುವ ನೈನಾ ಅವತ್ರ್ ಯಾರು? ಈಕೆ ಪೋಸ್ಟ್‌ಗೆ ಮಿಲಿಯನ್ ಲೈಕ್ಸ್, ಅಪ್ಪಟ ಸುಂದರ ಈಕೆ. ಸೀರೆ, ಮಾಡರ್ನ್ ಡ್ರೆಸ್ ಸೇರಿದಂತೆ ಭಿನ್ನ ಶೈಲಿಯಲ್ಲಿ ಈಕೆ ಮಿಂಚುತ್ತಿದ್ದಾಳೆ. ಇನ್ನು ಕಮೆಂಟ್ಸ್ ಸುರಿಮಳೆಯಾಗುತ್ತಿದೆ. ಅಷ್ಟಕ್ಕೂ ಟ್ರೆಂಡ್‌ನಲ್ಲಿರುವ ಈ ನೈನಾ ಯಾರು?

ಈಕ ಹೆಸರ ನೈನಾ ಅವತ್ರ್. ಈಕೆ ಇನ್‌ಸ್ಟಾಗ್ರಾಂನಲ್ಲಿ ಹಾಕುವ ಪ್ರತಿ ಫೋಟೋ ಹಾಗೂ ವಿಡಿಯೋಗೆ ಮಿಲಿಯನ್ಸ್ ಲೈಕ್ಸ್ ಹಾಗೂ ಕಮೆಂಟ್ ಬರುತ್ತೆ. ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೆಂಡ್‌ನಲ್ಲಿರುವ ನೈನಾ ಅವತ್ರ್ ಭೇಟಿಯಾಗಲು ಹಲವರು ಹಾತೊರೆಯುತ್ತಿದ್ದಾರೆ. ಕಮೆಂಟ್ ಮೂಲಕ ಭೇಟಿಗೆ ಸಮಯ ಕೇಳುತ್ತಿದ್ದಾರೆ. ಅಷ್ಟಕ್ಕೂ ಹಲವರ ನಿದ್ದೆಗೆಡಿಸಿರುವ ಈ ನೈನಾ ಅವತ್ರ್ ಯಾರು?

ನೈನಾ ಅವತ್ರ್ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕುತ್ತಿದ್ದಂತೆ ಮಿಲಿಯನ್ ಲೈಕ್ಸ್ ಬಂದುಬಿಡುತ್ತೆ. ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೆಂಡ್‌ನಲ್ಲಿರುವ ಈ ನೈನಾ ಅವತ್ರ್ ಭಾರತದ ಮೊದಲ ಎಐ ಇನ್‌ಫ್ಲುಯೆನ್ಸರ್. ಈಕೆ ಅಸಲಿಯಲ್ಲ, ಎಐ ಮಾಡೆಲ್. ಆದರೆ ಈಕೆಯ ಸೌಂದರ್ಯಕ್ಕೆ ಹಲವರು ಫಿದಾ ಆಗಿದ್ದಾರೆ.

2022ರಲ್ಲಿ ಅವತ್ರ್ ಮೆಟಾ ಲ್ಯಾಬ್ಸ್ ಈ ಎಐ ಇನ್‌ಫ್ಲುಯೆನ್ಸರ್ ಸೃಷ್ಟಿಸಲಾಗಿತ್ತು. ಮೆಟಾ ಇನ್‌ಫ್ಲುಯೆನ್ಸರ್ ಕಂಪನಿ ಈ ಎಐ ಮಾಡೆಲ್ ಸೃಷ್ಟಿಸಿ ಇದೀಗ ಹೊಸ ಮೈಲಿಗಲ್ಲು ಸೃಷ್ಟಿಸಿದ್ದಾರೆ. ನೈನಾ ಅವತ್ರ ವಿಡಿಯೋಗಳು, ಫೋಟೋಗಳಲ್ಲಿ ಎಲ್ಲಿಯೂ ಕೂಡ ಈಕೆ ಎಐ ಮಾಡೆಲ್ ಅನ್ನೋದು ಮೊದಲ ನೋಟಕ್ಕೆ ಅಲ್ಲ ಎಷ್ಟು ಬಾರಿ ನೋಡಿರೂ ಗೊತ್ತಾಗಲ್ಲ.

ನೈನಾ ಅವತ್ರ್ ವಯಸ್ಸು 22 ಎಂದು ಇನ್‌ಸ್ಟಾಗ್ರಾಂನಲ್ಲಿ ಹಾಕಲಾಗಿದೆ.ಇನ್ನು ಈಕೆ ಮುಂಬೈ ಮೂಲದವಳು ಎಂದು ಫ್ರೊಫೈಲ್‌ನಲ್ಲಿ ಬರೆದುಕೊಂಡಿದ್ದಾಳೆ. ಇನ್‌ಸ್ಟಾದಲ್ಲಿ ಈ ಎಐ ಮಾಡೆಲ್‌ಗೆ 3.75 ಲಕ್ಷ ಫಾಲೋವರ್ಸ್ ಇದ್ದಾರೆ. ಫಿಟ್ನೆಸ್, ಫ್ಯಾಶನ್ ಸೇರಿದಂತೆ ಹಲವು ವಿಚಾರಗಳ ಕುರಿತು ವಿಡಿಯೋಗಳು, ಫೋಟೋಗಳನ್ನು ಈಕೆಯ ಇನ್‌ಸ್ಟಾದಲ್ಲಿ ಹಂಚಿಕೊಳ್ಳಲಾಗಿದೆ.

ವಿಶೇಷ ಅಂದರೆ ಈ ಎಐ ಇನ್‌ಫ್ಲುಯೆನ್ಸರ್ ಜೊತೆ ಹಲವು ಪ್ರತಿಷ್ಠಿತ ಬ್ರ್ಯಾಂಡ್ ಪ್ರಾಯೋಜಕತ್ವ ಪಾರ್ಟ್ನರ್‌ಶಿಪ್ ಮಾಡಿಕೊಂಡಿದೆ. ಪೂಮಾ, ಪೆಪ್ಸಿ, ನ್ಯಾಕಾ ಸೇರಿದಂತೆ ಹಲವು ಬ್ರಾಂಡ್ ಪಾರ್ಟ್ನರ್‌ಶಿಪ್ ಹಲವರಿಗೆ ಈಕೆ ರಿಯಲ್ ಅನ್ನೋ ಫೀಲ್ ಕೊಟ್ಟಿತು. ಇದೀಗ ನೈನಾ ಅವತ್ರ್ ಅಂತಾರಾಷ್ಟ್ರೀಯ ಎಐ ಇನ್‌ಫ್ಲುಯೆನ್ಸರ್ ಆಗಿ ಹೊರಹೊಮ್ಮಿದ್ದಾಳೆ.

ಹಲವು ಎಐ ಮಾಡೆಲ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ. ಭಾರತದಲ್ಲಿ ಇದೀಗ ಎಐ ಬಳಕೆ, ಎಐ ಬಳಕೆ ತೀವ್ರಗತಿಯಲ್ಲಿ ಹೆಚ್ಚುತ್ತಿದೆ. ದೆಹಲಿಯಲ್ಲಿ ನಡೆಯತ್ತಿರುವ ಎಐ ಶೃಂಗಸಭೆಯಲ್ಲಿ ಕೆಲ ಅಚ್ಚರಿ ಎಐ ಉತ್ಪನ್ನಗಳನ್ನು ಪ್ರದರ್ಶಿಸಲಾಗಿದೆ. ಜಾಗತಿಕವಾಗಿ ಭಾರತ ಎಐ ವಿಚಾರದಲ್ಲಿ ಭಾರಿ ಗಂಭೀರತೆಯಲ್ಲಿ ಸಾಗುತ್ತಿದೆ.

ಎಐ ಮಾಡೆಲ್ ಟ್ರೆಂಡ್

Source link

Leave a Reply

Your email address will not be published. Required fields are marked *