Headlines

ಪರಮ ಸುಂದರಿ ಅಂದ್ರೆ ಯಾರು? ಶಾಸ್ತ್ರಗಳಲ್ಲಿರೋ ಅಡಗಿರೋ ಸತ್ಯ ಕೇಳಿದ್ರೆ ಖುಷಿಯಾಗುತ್ತೆ | Who Is Parama Sundari An Overview Of Beauty In Indian Mythology Purana Mrq

ಪರಮ ಸುಂದರಿ ಎಂದರೆ ಕೇವಲ ಸೌಂದರ್ಯವತಿ ಮಾತ್ರ ಅಲ್ಲ. ಧರ್ಮ, ತ್ಯಾಗ, ಪತಿಯ ಮೇಲಿನ ಭಕ್ತಿ ಮತ್ತು ದೈವತ್ವವನ್ನೂ ಹೊಂದಿರುವ ಮಹಿಳೆಯನ್ನು ಪರಮ ಸುಂದರಿ ಎಂದು ಕರೆಯಬಹುದು. ಸೌಂದರ್ಯ ಅನ್ನೋದು ದೇಹದ ಆಕಾರ ಅಲ್ಲ. ಸುಂದರತೆ ಮಹಿಳೆಯ ಸದ್ಗುಣ, ನಮ್ರತೆ ಮತ್ತು ತೇಜಸ್ಸಿನಲ್ಲಿರುತ್ತದೆ ಎಂದು ನಮ್ಮ ಶಾಸ್ತ್ರಗಳು ಹೇಳುತ್ತವೆ. ಶಾಸ್ತ್ರಗಳಲ್ಲಿ ಪರಮ ಸುಂದರಿ ಒಂದೇ ಹೆಸರಿಗೆ ಸೀಮಿತವಾಗಿಲ್ಲ, ಬದಲಾಗಿ ಅದನ್ನು ಆದರ್ಶ ಸ್ಥಿತಿ ಅಂತ ಪರಿಗಣಿಸಲಾಗುತ್ತದೆ.

Source link

Leave a Reply

Your email address will not be published. Required fields are marked *