Headlines

ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್? | Who Is The Next Ahinda Leader In Karnataka Congress After Cm Siddaramaiah Mrq

ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್? | Who Is The Next Ahinda Leader In Karnataka Congress After Cm Siddaramaiah Mrq

ಅಹಿಂದ ಅನ್ನೋದು ಮಹಾಶಕ್ತಿ.. ಅದ್ರ ಜವಾಬ್ದಾರಿ ಹೊರೋದೆ ದೊಡ್ಡ ಸವಾಲು.. ಆ ಸವಾಲನ್ನ ಗೆಲ್ಲೋದಿಕ್ಕೆ ಬೆಳಗಾವಿ ಸಾಹುಕಾರ್​ಗೆ ಸಾಧ್ಯವಾಗುತ್ತಾ.? ಸಿದ್ದು ಸ್ಥಾನವನ್ನ ಸಂಪೂರ್ಣವಾಗಿ ತುಂಬ್ತಾರಾ ಸತೀಶ್..? ಅಹಿಂದ ನಾಯಕತ್ವದ ಉತ್ತರಾಧಿಕಾರಿಯಾಗಲು ಹಲವರು ಉತ್ಸುಕರಾಗಿದ್ದಾರೆ. ಅಹಿಂದ ಯುದ್ಧದಲ್ಲಿ ಹಲವು ರಣಕಲಿಗಳಿದ್ದಾರೆ.. ಅವಕಾಶ ಸಿಕ್ರೆ ಅಹಿಂದ ಕೋಟೆಗೆ ಅಧಿಪತಿಯಾಗೋ ಆಸೆ ಅವರದ್ದು.. ಈ ಮೂಲಕ ಕೈ ಸಾಮ್ರಾಜ್ಯದಲ್ಲಿ ಒಂದೇ ಸಮಯದಲ್ಲಿ ಎರಡು ಕಿಡಿ ಹೊತ್ತಿದಂತಾಗಿದೆ. 

Source link

Leave a Reply

Your email address will not be published. Required fields are marked *