Headlines

ಕ್ಯಾಪ್ಟನ್ಸಿ ರೇಸ್​ನಲ್ಲಿ ಅರ್ಹತೆ ಪಡೆಯಲು ಕೊನೆಯ ಅವಕಾಶ ಕೊಟ್ಟ ಬಿಗ್ ಬಾಸ್

ಕ್ಯಾಪ್ಟನ್ಸಿ ರೇಸ್​ನಲ್ಲಿ ಅರ್ಹತೆ ಪಡೆಯಲು ಕೊನೆಯ ಅವಕಾಶ ಕೊಟ್ಟ ಬಿಗ್ ಬಾಸ್


ಈ ವಾರ ಕ್ಯಾಪ್ಟನ್ಸಿ ರೇಸ್ ನಲ್ಲಿ ಧನುಷ್, ರಘು ಹಾಗೂ ಅಭಿಷೇಕ್ ಇದ್ದಾರೆ. ಇವರ ಜೊತೆ ಇತರರು ರೇಸ್‌ಗೆ ಸೇರ್ಪಡೆಯಾಗಬೇಕಿದೆ. ಅದು ಯಾರು ಎಂಬ ಕುತೂಹಲ ಇದೆ. ಇದಕ್ಕೆ ಬಿಗ್ ಬಾಸ್ ಅವಕಾಶ ಇದರಲ್ಲಿ ಯಾರು ಗೆಲುವು ಕಾಣುತ್ತಾರೆ ಎಂಬ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *