ಭಾರತ ಟೆಸ್ಟ್ ಹಾಗೂ ಏಕದಿನ ತಂಡದ ನಾಯಕರಾಗಿರುವ ಶುಭ್‌ಮನ್ ಗಿಲ್, ಮುಂಬರುವ ದಿನಗಳಲ್ಲಿ ಭಾರತ ಟಿ20 ತಂಡದ ನಾಯಕರಾದರೂ ಅಚ್ಚರಿಯೇನಿಲ್ಲ. ಸದ್ಯ ಗಿಲ್ ಭಾರತ ಟಿ20 ತಂಡದ ಭಾಗವಾಗಿರದಿದ್ದರೂ, ಐಪಿಎಲ್‌ನಲ್ಲಿ ಈ ಬಾರಿ ಅದ್ಭುತ ಪ್ರದರ್ಶನ ತೋರಿದರೆ, ಭಾರತ ಟಿ20 ನಾಯಕ್ವದ ಜವಾಬ್ದಾರಿಯೂ ಗಿಲ್ ಹೆಗಲೇರಬಹುದು.