BBK 12: ಬಿಗ್‌ಬಾಸ್ ಸೀಸನ್ 12ರ ಟ್ರೋಫಿ ಯಾರಿಗೆ? ಅಚ್ಚರಿಯ ಭವಿಷ್ಯ ನುಡಿದ ಸ್ಪಂದನಾ ಸೋಮಣ್ಣ | Who Will Win The Bigg Boss Kannada Season 12 Spandana Somanna Prediction Mrq

ಗಿಲ್ಲಿ ನಟ, ಧನುಷ್, ರಕ್ಷಿತಾ ಶೆಟ್ಟಿ, ಧ್ರವಂತ್ ಮತ್ತು ಅಶ್ವಿನಿ ಗೌಡ ಅವರು ಟಾಪ್ ಫೈವ್‌ನಲ್ಲಿರುತ್ತಾರೆ. ರಘು, ರಾಶಿಕಾ ಶೆಟ್ಟಿ ಮತ್ತು ಕಾವ್ಯಾ ಫಿನಾಲೆಗೆ ಬರಲ್ಲ. ಧನುಷ್ ಗೆಲ್ಲಬೇಕು ಆದ್ರೆ ಗಿಲ್ಲಿ ನಟ ಬಿಗ್‌ಬಾಸ್ ಸೀಸನ್ 12ರ ವಿನ್ನರ್ ಆಗುತ್ತಾರೆ ಎಂದು ಸ್ಪಂದನಾ ಸೋಮಣ್ಣ ಭವಿಷ್ಯ ನುಡಿದರು. ನನಗೆ ಧ್ರುವಂತ್ ಇಷ್ವ ಆಗಲ್ಲ, ಆದ್ರೆ ಅವರಾಟ ಜನರಿಗೆ ಇಷ್ಟವಾಗಿ ಫಿನಾಲೆವರೆಗೂ ಬರಬಹುದು ಎಂದು ಹೇಳಿದರು.

Source link

Leave a Reply

Your email address will not be published. Required fields are marked *