Headlines

China Green Hat Meaning: ಚೀನಾ ಪುರುಷರು ಹಸಿರು ಟೋಪಿ ಧರಿಸಲು ಹಿಂದೇಟು ಹಾಕೋದ್ಯಾಕೆ? | Why Are Chinese Men Hesitant To Wear Green Hats Mrq

“ಡೈ ಲು ಮಾವೋ” ಎಂಬ ಚೀನೀ ನುಡಿಗಟ್ಟು ಇದೆ. ಇದರ ಅಕ್ಷರಶಃ ಅರ್ಥ ಹಸಿರು ಟೋಪಿ ಧರಿಸುವುದು, ಆದರೆ ಸಾಮಾಜಿಕವಾಗಿ ಇದರ ಅರ್ಥ ಮೋಸ ಹೋಗುವುದು. ಹಾಗಾಗಿ ಹಸಿರು ಟೋಪಿ ಸ್ವೀಕರಿಸುವುದು ಅಥವಾ ಧರಿಸುವುದು ದ್ರೋಹಕ್ಕೆ ಸಮಾನ ಎಂದು ಪರಿಗಣಿಸಲಾಗುತ್ತದೆ. ಚೀನೀ ಪುರುಷರು ಎಷ್ಟೇ ಸ್ಟೈಲಿಶ್ ಆಗಿದ್ದರೂ ಸಹ, ಸಾಮಾನ್ಯವಾಗಿ ಹಸಿರು ಬಣ್ಣದ ಟೋಪಿಗಳನ್ನು ಖರೀದಿಸಲು ಅಥವಾ ಧರಿಸಲು ನಿರಾಕರಿಸುತ್ತಾರೆ.

ಇದನ್ನೂ ಓದಿ: ಒಂದು ದಿನದ ಪ್ರವಾಸಕ್ಕೆ ಸೂಕ್ತವಾದ ಕೇರಳದ 5 ಅದ್ಭುತ ಪ್ರವಾಸಿ ತಾಣಗಳು ಇಲ್ಲಿವೆ

Source link

Leave a Reply

Your email address will not be published. Required fields are marked *