Bigg Boss Kannada ಕಿರುತೆರೆ ನಟಿ ಮಂಜು ಭಾಷಿಣಿ ಅವರು ಬಿಗ್‌ಬಾಷಿಣಿ ಸೀಸನ್ 12ಕ್ಕೆ ಸ್ಪರ್ಧಿಯಾಗಿ ಪ್ರವೇಶಿಸಿದ್ದಾರೆ. ತಮ್ಮ ಹೊಸ ಪಯಣದ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಬಂಗಾರಮ್ಮ ಪಾತ್ರದ ಮೂಲಕ ಜನಪ್ರಿಯರಾಗಿದ್ದಾರೆ.
1 Min read
15

Image Credit : Colors
ಮಂಜು ಭಾಷಿಣಿ
ಕಿರುತೆರೆಯ ಕಲಾವಿದೆ ಮಂಜು ಭಾಷಿಣಿ ಈ ಬಾರಿಯ ಬಿಗ್‌ಬಾಸ್ ಸೀಸನ್ 12ರಲ್ಲಿ ಸ್ಪರ್ಧಿಯಾಗಿ ಭಾಗವಹಿಸುತ್ತಿದ್ದಾರೆ. ಇನ್‌ಸ್ಟಾಗ್ರಾಂ ಖಾತೆ ಮೂಲಕ ಬಿಗ್‌ಬಾಸ್ ಶೋಗೆ ಹೋಗುತ್ತಿರೋದನ್ನು ನಟಿ ಖಚಿತಪಡಿಸಿದ್ದಾರೆ. ಬಿಗ್‌ಬಾಸ್‌ಗೆ ಹೋಗುತ್ತಿರೋದ್ಯಾಕೆ ಎಂಬುದನ್ನು ಮಂಜು ಭಾಷಿಣಿ ಹೇಳಿದ್ದಾರೆ.
25
Image Credit : Colors
ನನ್ನ ಹೊಸ ಪಯಣ
ಇಷ್ಟು ವರ್ಷ ಹಲವು ಪಾತ್ರಗಳಲ್ಲಿ ನಟಿಸಿದ್ದು, ಕನ್ನಡಿಗರು ಒಪ್ಪಿಕೊಂಡಿದ್ದಾರೆ. ಇದೀಗ ಮಂಜು ಭಾಷಿಣಿಯಾಗಿ ನಿಮ್ಮೆಲ್ಲರ ಮುಂದೆ ಬರುತ್ತಿದ್ದೇನೆ. ಇದು ನನ್ನ ಹೊಸ ಪಯಣ ಎಂದು ಮಂಜು ಭಾಷಿಣಿ ಹೇಳಿದ್ದಾರೆ. ವಿಡಿಯೋಗೆ ಕಮೆಂಟ್ ಮಾಡಿರುವ ಅಭಿಮಾನಿಗಳು, ಸಮಾಜ ಸೇವಕಿ ಲಲಿತಾಂಬ ಅವರಿಗೆ ಶುಭವಾಗಲಿ, ಗೆದ್ದು ಬನ್ನಿ ಎಂದು ಹಾರೈಸಿದ್ದಾರೆ.
35
Image Credit : Colors
ಬಿಗ್‌ಬಾಸ್ ಮನೆ
ಈ ಬಾರಿಯ ಬಿಗ್‌ಬಾಸ್ ಮನೆಯಲ್ಲಿ ನಿಮ್ಮ ಮಂಜು ಭಾಷಿಣಿಯೂ ಇರುತ್ತಾಳೆ. ಎಷ್ಟು ಚೆನ್ನಾಗಿ ಆಟ ಆಡೋಕೆ ಸಾಧ್ಯವೋ? ಎಷ್ಟು ಪ್ರಾಮಾಣಿಕವಾಗಿರೋಕೆ ಸಾಧ್ಯವೋ ಅಷ್ಟು ಪ್ರಯತ್ನ ಮಾಡುತ್ತೇನೆ. ನನ್ನ ಆಟ ಇಷ್ಟವಾದ್ರೆ ಮಾತ್ರ ವೋಟ್ ಮಾಡಿ. ಬಿಗ್‌ಬಾಸ್‌ನಿಂದ ಹೊರ ಬಂದ ನಂತರ ಎಲ್ಲರಿಗೂ ಸಿಗೋದಾಗಿ ಮಂಜು ಭಾಷಿಣಿ ಹೇಳಿದ್ದಾರೆ.
45
Image Credit : Colors
ಪುಟ್ಟಕ್ಕನ ಮಕ್ಕಳು ಸೀರಿಯಲ್
55
Image Credit : Colors
ಜನಪ್ರಿಯೆ ಕಲಾವಿದೆ