Headlines

ಗಿಲ್ಲಿನೇ ಗೆಲ್ಬೇಕು ಅಂತ ಗಲಾಟೆ ಆಗ್ತಿರೋದು ಯಾಕೆ? ಈ ಪ್ರಚಾರದ ಹಿಂದಿನ ಕಾಣದ ಕೈ-ಬಾಯಿ ಯಾವುದು? | Why Gilli Actor Nataraj Should Win Bigg Boss Kannada 12 Trophy As Social Media

ಗಿಲ್ಲಿ ಪರ, ಗಿಲ್ಲಿಯೇ ಗೆಲ್ಲಬೇಕು ಎಂದು ಬಹಳಷ್ಟು ಸುದ್ದಿ-ಸದ್ದಗದ್ದಲ ನಡೆಯುತ್ತಿದೆ. ಆದರೆ ಇದರಲ್ಲಿ ಕಾಣದ ಕೈ ಏನೂ ಇಲ್ಲ ಎನ್ನಬಹುದು. ಅಷ್ಟಕ್ಕೂ, ಕಾಣದ ಕೈ ಬಗ್ಗೆ ಯಾರಾದರೂ ಹೇಳೋದಾದರೂ ಹೇಗೆ? ಅದೊಂದು ಗೇಮ್, ಆಟ ಚೆನ್ನಾಗಿ ಆಡಬೇಕು, ಜೊತೆಗೆ ಗೆಲ್ಲಲು ಅದೃಷ್ಟದ ಜೊತೆಗೆ, ವಿಕ್ಷಕರ ಅನುಗ್ರಹ ಕೂಡ ಇರಬೇಕು. ಗಿಲ್ಲಿಗೆ ಎಲ್ಲವೂ ಕೂಡಿ ಬಂದಿರಬಹುದೇ? ಅಥವಾ, ಕೊನೆಯಲ್ಲಿ ಅನಿರೀಕ್ಷಿತ ಫಲಿತಾಂಶ ಹೊರಬರಹುದೇ? ಸದ್ಯಕ್ಕೆ ಕಾದು ನೋಡುವುದೊಂದೇ ದಾರಿ!

Source link

Leave a Reply

Your email address will not be published. Required fields are marked *