ಪ್ರೇಮ ಶಿಖರದಲ್ಲಿ ಆಕ್ರೋಶದ ಹಿಮಾಗ್ನಿ:ಕೆಲವೇ ಗಂಟೆಗಳಲ್ಲಿ ರಣಾಂಗಣವಾಯ್ತ ಕಣಿವೆ.. ಹೋರಾಟದ ಹಿಂದೆ ನೂರೆಂಟು ಒಳಸುಳಿ | Why Proetst In Ladakh Is Army Ready To Extinguish The Ladakh Flames

ಪ್ರೇಮ ಶಿಖರದಲ್ಲಿ ಆಕ್ರೋಶದ ಹಿಮಾಗ್ನಿ:ಕೆಲವೇ ಗಂಟೆಗಳಲ್ಲಿ ರಣಾಂಗಣವಾಯ್ತ ಕಣಿವೆ.. ಹೋರಾಟದ ಹಿಂದೆ ನೂರೆಂಟು ಒಳಸುಳಿ | Why Proetst In Ladakh Is Army Ready To Extinguish The Ladakh Flames

ನಿನ್ನೆ ಮೊನ್ನೆ ತನಕ, ನಾವು ಪಕ್ಕದ ದೇಶ ನೇಪಾಳದಲ್ಲಿ ಏನಾಯ್ತು ಅಂತ ನೋಡ್ತಾ ಇದ್ವಿ.. ಯುವಕರು, ಅದ್ರಲ್ಲೂ ಜೆನ್​-ಜೀ ಯುವಜನರು ರಸ್ತೆಗಿಳಿದ್ರು.. ಪ್ರತಿಭಟನೆ ಮಾಡಿದ್ರು.. ಭೂಕಂಪ ಸೃಷ್ಟಿಸಿದ್ರು.. ಅದರ ಪರಿಣಾಮ-ನೇಪಾಳದ ಸರ್ಕಾರವೇ ಉರುಳಿಬಿತ್ತು.. ಇನ್ನೂ ಆ ಘಟನೆಯೇ ಮರೆಯಾಗಿಲ್ಲ.. ಅಷ್ಟ್ರಲ್ಲೇ, ಭಾರತದಲ್ಲೊಂದು ಅಂಥದ್ದೇ ಹೋರಾಟ ಶುರುವಾದ ಹಾಗೆ ಕಾಣ್ತಾ ಇದೆ.. ಅದೂ ಕೂಡ ಆರಂಭವಾಗಿರೋದು, ಭಾರತದ ನೆತ್ತಿಯಲ್ಲಿ.. ಲಡಾಖ್​ನಲ್ಲಿ.. ಅಸಲಿಗೆ ಆಗ್ತಾ ಇರೋದೇನು? ಹೋರಾಟದ ಕಾರಣವೇನು? ಅದರ ಪರಿಣಾಮವೇನು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್..

Source link

Leave a Reply

Your email address will not be published. Required fields are marked *