
ಸಾಮಾನ್ಯವಾಗಿ ಆನೆಗಳು ಹಣ್ಣು, ತರಕಾರಿ, ಕಬ್ಬು ಇದ್ಯಾವುದೇ ಆಗಿರಲಿ ತಮಗೆ ಏಟುಕುವ ಸ್ಥಳದಲ್ಲಿದ್ದರೆ ಸುಲಭವಾಗಿ ತಿನ್ನುತ್ತವೆ. ಆದರೆ ಕೇರಳದ ಆನೆಯೊಂದು ಹಲಸಿನ ಮರದಲ್ಲಿರುವ ಕಾಯಿಯನ್ನು ತನ್ನ ಸೊಂಡಿಲ ಬಳಸಿ ಸ್ವಲ್ಪ ಸಮಯ ತೆಗೆದುಕೊಂಡಿತು, ಮನುಷ್ಯರು ಕೀಳುವ ರೀತಿಯಲ್ಲೇ ಆ ಕಾಯಿಯ ತೊಟ್ಟನ್ನು ಕೀಳುವ ಅಪರೂಪದ ವಿಡಿಯೋ ಇದೆ. ಅವು ಹಲಸಿನ ಹಣ್ಣುಗಳನ್ನು ಕಾಲಿನಿಂದ ಜಜ್ಜಿ ಬಳಿಕ ತಿನ್ನುತ್ತವೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ