<p>ಸಿನಿಮಾನಟರು ರಾಜಕೀಯಕ್ಕೆ ಬರೋದು ಹೊಸತೇನೂ ಅಲ್ಲ. ಸದ್ಯ ಕರ್ನಾಟಕದಲ್ಲಿ ಸಿನಿಪಾಲಿಟಿಕ್ಸ್ ಚರ್ಚೆ ನಡೆಯೋದಕ್ಕೆ ಕಾರಣ ದಿ ಡೆವಿಲ್ ಸಿನಿಮಾ. ಈ ಚಿತ್ರದಲ್ಲಿ ರಾಜಕೀಯದ ಎಳೆ ಇದೆ. ‘ಡೆವಿಲ್’ ಸಿನಿಮಾನಲ್ಲಿ ದರ್ಶನ್ ರಾಜಕೀಯಕ್ಕೆ ಎಂಟ್ರಿ ಕೊಡುವ ಕತೆ ಇದೆ. ಈ ಸಿನಿಮಾನಲ್ಲಿ ದರ್ಶನ್ ದ್ವಿಪಾತ್ರದಲ್ಲಿ ನಟಿಸಿದ್ದು, ಅದ್ರಲ್ಲಿ ಒಂದು ಸಿಎಂ ಪುತ್ರನ ಪಾತ್ರ. ರಾಜಕಾರಣಿಯಾಗಿ ಕಾಣಿಸಿಕೊಂಡಿರೋ ದಾಸ ಚುನಾವಣೆಗೆ ಸ್ಪರ್ಧಿಸಿ ಕರ್ನಾಟಕದ ಸಿಎಂ ಸಹ ಆಗೋ ಕಥೆ ಇದೆ. </p>
Source link
ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?