Headlines

ಬಾಡಿಗೆಗೆ ಸಿಗ್ತಾರೆ ಹೆಂಡತಿಯರು: ಶುರುವಾಗಿದೆ ಹೊಸ ಟ್ರೆಂಡ್, Rent ಫಿಕ್ಸ್ ಮಾಡೋಕಿದೆ ಮಾನದಂಡ

ಬಾಡಿಗೆಗೆ ಸಿಗ್ತಾರೆ ಹೆಂಡತಿಯರು: ಶುರುವಾಗಿದೆ ಹೊಸ ಟ್ರೆಂಡ್, Rent ಫಿಕ್ಸ್ ಮಾಡೋಕಿದೆ ಮಾನದಂಡ

ಬಾಡಿಗೆಗೆ ಸಿಗ್ತಾರೆ ಹೆಂಡತಿಯರು: ಶುರುವಾಗಿದೆ ಹೊಸ ಟ್ರೆಂಡ್, Rent ಫಿಕ್ಸ್ ಮಾಡೋಕಿದೆ ಮಾನದಂಡ

ವಯಸ್ಸು, ಸೌಂದರ್ಯ, ವಿದ್ಯಾಭ್ಯಾಸ ಮತ್ತು ಸಂಬಂಧದ ಅವಧಿಯನ್ನು ಆಧರಿಸಿ ಬಾಡಿಗೆ ನಿರ್ಧರಿಸಲಾಗುತ್ತದೆ. ಬಾಡಿಗೆ ಹೆಂಡತಿಯ ಬೆಲೆ $1600 ರಿಂದ $1,16,000 ವರೆಗೆ (₹1.4 ಲಕ್ಷ – ₹1 ಕೋಟಿ+) ಇರುತ್ತದೆ. ಇದು ಥೈಲ್ಯಾಂಡ್‌ನಲ್ಲಿ ದೊಡ್ಡ ಉದ್ಯಮವಾಗಿದೆ” ಎನ್ನುತ್ತಾರೆ. ಈ ಭಾಗಕ್ಕೆ ಒಂಟಿಯಾಗಿ ತೆರಳಿದ ಪ್ರವಾಸಿಗರನ್ನು ಸಂಪರ್ಕಿಸಿ, ಈ ಸೇವೆಯ ಆಫರ್ ನೀಡಲಾಗುತ್ತದೆ.

ಇದನ್ನೂ ಓದಿ: ಹೆಚ್ಚಾಗ್ತಿದೆ ಕ್ವಾಂಟಮ್ ಡೇಟಿಂಗ್; ಯುವಕರೇ ಹೆಚ್ಚು ಆಕರ್ಷಿತರಾಗ್ತಿರೋದು ಯಾಕೆ?

Source link

Leave a Reply

Your email address will not be published. Required fields are marked *