Headlines

ಗಂಡನಿಗೆ ಬಾಲ್ಯದ ಗೆಳತಿ ಜೊತೆಯೇ ಮದುವೆ ಮಾಡಿಸಿದ ಹೆಂಡ್ತಿ, ಇಂತಹ ನಿರ್ಧಾರ ತೆಗೆದುಕೊಂಡಿದ್ದೇಕೆ?

ಗಂಡನಿಗೆ ಬಾಲ್ಯದ ಗೆಳತಿ ಜೊತೆಯೇ ಮದುವೆ ಮಾಡಿಸಿದ ಹೆಂಡ್ತಿ, ಇಂತಹ ನಿರ್ಧಾರ ತೆಗೆದುಕೊಂಡಿದ್ದೇಕೆ?

ಗಂಡನಿಗೆ ಬಾಲ್ಯದ ಗೆಳತಿ ಜೊತೆಯೇ ಮದುವೆ ಮಾಡಿಸಿದ ಹೆಂಡ್ತಿ, ಇಂತಹ ನಿರ್ಧಾರ ತೆಗೆದುಕೊಂಡಿದ್ದೇಕೆ?

Wife marries husband to childhood friend: ಸಾಮಾನ್ಯವಾಗಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ವೈವಾಹಿಕ ಜೀವನದಲ್ಲಿ ಇಂತಹ ಸಂದರ್ಭಗಳು ಎದುರಾದಾಗ ಅಸೂಯೆ ಅಥವಾ ಕಲಹಗಳು ಉಂಟಾಗುವುದು ಸಹಜ. ಆದರೆ ಈ ಮಹಿಳೆ ಮಾತ್ರ…

"ಎರಡು ಜಡೆ ಸೇರಿದರೆ ಅಲ್ಲಿ ಜಗಳ ಗ್ಯಾರಂಟಿ" ಅನ್ನೋ ಮಾತಿದೆ. ಆದರೆ ಲಾಹೋರ್‌ನಿಂದ ಬಂದಿರುವ ಈ ಸುದ್ದಿ ಕೇಳಿದರೆ ನೀವು ಹೌಹಾರೋದು ಗ್ಯಾರಂಟಿ. ಯಾಕೆ ಅಂಥದ್ದೇನಾಯ್ತು ಅಂತೀರಾ? ಮುಂದೆ ಓದಿ..

ಈ ಮೊದಲೇ ಹೇಳಿದ ಹಾಗೆ ಘಟನೆ ನಡೆದಿರುವುದು ಪಾಕಿಸ್ತಾನದ ಲಾಹೋರ್‌ನಲ್ಲಿ. ಪ್ರಸ್ತುತ ಈ ಅಚ್ಚರಿಯ ವಾರ್ತೆ ಕೇಳಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಆಗಿದ್ದಿಷ್ಟು.. ಒರ್ವ ಮಹಿಳೆ ತನ್ನ ಗಂಡನಿಗೆ ಮದುವೆ ಮಾಡಿಸಿದ್ದಾಳೆ. ಆಕೆ ಬೇರಾರೂ ಅಲ್ಲ. ಬಾಲ್ಯದ ಗೆಳತಿಯೇ. ಗೆಳತಿಯನ್ನೇ ವಿವಾಹವಾಗುವಂತೆ ಒಪ್ಪಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ.

ಸಾಮಾನ್ಯವಾಗಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ವೈವಾಹಿಕ ಜೀವನದಲ್ಲಿ ಇಂತಹ ಸಂದರ್ಭಗಳು ಎದುರಾದಾಗ ಅಸೂಯೆ ಅಥವಾ ಕಲಹಗಳು ಉಂಟಾಗುವುದು ಸಹಜ. ಆದರೆ ಈ ಮಹಿಳೆ ಮಾತ್ರ ತನ್ನ ಪತಿ ಮತ್ತು ಗೆಳತಿಯ ಸಂತೋಷಕ್ಕೆ ಮೊದಲ ಆದ್ಯತೆ ನೀಡುವ ಮೂಲಕ ಇಂದಿನ ಆಧುನಿಕ ಸಂಬಂಧಗಳಿಗೆ ಒಂದು ಅನಿರೀಕ್ಷಿತ ತಿರುವು ನೀಡಿದ್ದಾಳೆ.

ಸದ್ಯ ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಪ್ರೀತಿ ಮತ್ತು ಸ್ನೇಹವನ್ನು ಇಷ್ಟೊಂದು ವಿಭಿನ್ನವಾಗಿ ಗೌರವಿಸುವ ಇಂತಹ ಪತ್ನಿ ಸಿಕ್ಕಿದ್ದಕ್ಕೆ ಅನೇಕರು ಆ ಪತಿಯನ್ನು "ಜಗತ್ತಿನ ಅತ್ಯಂತ ಅದೃಷ್ಟವಂತ ವ್ಯಕ್ತಿ" ಎಂದು ಕರೆಯುತ್ತಿದ್ದಾರೆ.

ತನ್ನ ಗಂಡನ ಮೇಲೆ ಅತಿಯಾದ ನಂಬಿಕೆ ಮತ್ತು ಗೆಳತಿಯ ಮೇಲಿರುವ ಗಾಢವಾದ ಸ್ನೇಹದಿಂದಾಗಿ ಆಕೆ ಈ ನಿರ್ಧಾರ ತೆಗೆದುಕೊಂಡಿದ್ದಾಳೆ ಎನ್ನಲಾಗಿದೆ. ಈ ಅಪರೂಪದ ಕಥೆಯು ಸಾಂಪ್ರದಾಯಿಕ ವೈವಾಹಿಕ ಚೌಕಟ್ಟುಗಳನ್ನು ಮೀರಿ ಬೆಳೆದಿದ್ದು, ಸಂಬಂಧಗಳಲ್ಲಿನ ತಿಳುವಳಿಕೆ ಮತ್ತು ಪರಸ್ಪರ ಸಹಕಾರದ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ಆದರೆ ಈಕೆಯ ಈ ಅಸಾಮಾನ್ಯ ನಿರ್ಧಾರವು ಕೆಲವರಿಗೆ ಶಾಕ್ ಎನಿಸಿದೆ. ಇನ್ನು ಕೆಲವರಿಗೆ ಇದು ನಿಸ್ವಾರ್ಥ ಪ್ರೇಮದ ಸಂಕೇತವಾಗಿ ಕಂಡಿದೆ. ಏನೇ ಇರಲಿ, ಇಂದಿನ ಕಾಲಘಟ್ಟದಲ್ಲಿ ಇಂತಹ "ಹೃದಯಸ್ಪರ್ಶಿ" ಎನ್ನಬಹುದಾದ ಅನಿರೀಕ್ಷಿತ ಘಟನೆಗಳು ವಿರಳವೇ ಸರಿ.

Source link

Leave a Reply

Your email address will not be published. Required fields are marked *