ಇಲ್ಲಿನ ಪೂಲ್‌ಗಳಲ್ಲಿ ಮಹಿಳೆಯರು ಟಾಪ್‌ಲೆಸ್ ಆಗಿ ಈಜಾಡಬಹುದು,ಈ ಸಮಾನತೆ ಬೇಕು ಎಂದ ಜನ

ಇಲ್ಲಿನ ಪೂಲ್‌ಗಳಲ್ಲಿ ಮಹಿಳೆಯರು ಟಾಪ್‌ಲೆಸ್ ಆಗಿ ಈಜಾಡಬಹುದು,ಈ ಸಮಾನತೆ ಬೇಕು ಎಂದ ಜನ

ಇಲ್ಲಿನ ಪೂಲ್‌ಗಳಲ್ಲಿ ಮಹಿಳೆಯರು ಟಾಪ್‌ಲೆಸ್ ಆಗಿ ಈಜಾಡಬಹುದು,ಈ ಸಮಾನತೆ ಬೇಕು ಎಂದ ಜನ

ಇಲ್ಲಿನ ಪೂಲ್‌ಗಳಲ್ಲಿ ಮಹಿಳೆಯರು ಟಾಪ್‌ಲೆಸ್ ಆಗಿ ಈಜಾಡಬಹುದು,ಈ ಸಮಾನತೆ ಬೇಕು ಎಂದ ಜನ, ಸಾರ್ವಜನಿಕ ಪೂಲ್‌ಗಳಲ್ಲಿ ಪುರುಷರಂತೆ ಮಹಿಳೆಯರು ಟಾಪ್‌ಲೆಸ್ ಆಗಿ ಈಜಾಡಲು ಅವಕಾಶ ಮಾಡಿಕೊಡಲಾಗಿದೆ. ಈ ಸಮಾನತೆ ನೀಡಿರುವುದು ಎಲ್ಲಿ?

ಲಿಂಗ ಸಮಾನತೆ ಕುರಿತು ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಚರ್ಚೆಯಾಗುತ್ತದೆ. ಲಿಂಗ ಸಮಾನತೆ ತರುವ ನಿಟ್ಟಿನಲ್ಲಿ ಭಾರತದಲ್ಲಿ ಹಲವು ಕಾನೂನುಗಳು ಜಾರಿಯಲ್ಲಿದೆ. ಹಾಗಂತ ಕೆಲ ವಿಚಾರದಲ್ಲಿ ಲಿಂಗ ಸಮಾನತೆ ಬದಲು ಪುರುಷ ಹಾಗೂ ಮಹಿಳೆಯ ಗೌರವ, ಪರಿಸ್ಥಿತಿ ಸೇರಿದಂತೆ ಹಲವು ವಿಚಾರಗಳು ಮುನ್ನಲೆಗೆ ಬರುತ್ತದೆ. ಆದರೆ ಇಲ್ಲಿ ಹಾಗಲ್ಲ, ಸಮಾನತೆ ಅಂದರೆ ಸಮಾನತೆ, ಹೀಗಾಗಿ ಸಾರ್ವಜನಿಕ ಸ್ವಿಮ್ಮಿಂಗ್ ಪೂಲ್‌ಗಳಲ್ಲಿ ಪುರುಷರಂತೆ ಮಹಿಳೆಯರು ಟಾಪ್‌ಲೆಸ್ ಆಗಿ ಈಜಾಡುವ ಅವಕಾಶ ಕಲ್ಪಿಸಲಾಗಿದೆ.

ಸಾರ್ವಜನಿಕ ಸ್ವಿಮ್ಮಿಂಗ್ ಪೂಲ್‌ಗಳಲ್ಲಿ ಮಹಿಳೆಯರು ಟಾಪ್‌ಲೆಸ್ ಆಗಿ ಈಜಾಡುವ ನಿಯಮ ಜಾರಿಗೆ ತಂದಿರುವುದು ಬರ್ಲಿನ್ ದೇಶದಲ್ಲಿ. ಸಮಾನತೆ ವಿಚಾರದಲ್ಲಿ ಈ ಕುರಿತು ಹಲವು ವರ್ಷಗಳಿಂದ ಚರ್ಚೆ ನಡೆದು ಕೊನೆಗೆ ಟಾಪ್‌ಲೆಸ್ ಸ್ವಿಮ್‌ಗೆ ಅವಕಾಶ ನೀಡಲಾಗಿದೆ. ಬರ್ಲಿನ್‌ನಲ್ಲಿ ಈ ನಿಯಮ ಜಾರಿಗೆ ಬಂದು ಕೆಲ ವರ್ಷಗಳಾಗಿದೆ.

ಬರ್ಲಿನ್‌ನ ಸಾರ್ವಜನಿಕ ಸ್ವಿಮ್ಮಿಂಗ್ ಪೂಲ್‌ನಲ್ಲಿ ಮಹಿಳೆಯರು ಪುರುಷರು ಈಜಾಡುತ್ತಿದ್ದರು. ಈಜಾಡಲು ಆಗಮಿಸಿದ ಮಹಿಳೆ ಟಾಪ್‌ಲೆಸ್ ಆಗಿ ನೀರಿಗೆ ಇಳಿದಿದ್ದಾರೆ. ಎಲ್ಲರ ಕಣ್ಣು ಈ ಮಹಿಳೆ ಮೇಲೆ ನೆಟ್ಟಿದೆ. ಮಹಿಳೆ ಈಜಿನಲ್ಲಿ ಎಕ್ಸ್‌ಪರ್ಟ್ ಆಗಿದ್ದರು, ಹಲವರು ಆಕೆಗೆ ಈಜು ಕಲಿಸುವ ಪ್ರಯತ್ನ ಮಾಡಲು ತೆರಳಿದ್ದಾರೆ. ಪರಿಸ್ಥಿತಿ ಅರಿತ ಈಜುಕೊಳದ ಅಧಿಕಾರಿಗಳು ತಕ್ಷಣವೇ ಮಹಿಳೆಗೆ ದೇಹದ ಕೆಲ ಭಾಗ ಕವರ್ ಮಾಡಲು ಸೂಚಿಸಿದ್ದಾರೆ. ಇಲ್ಲಿ ಸಣ್ಣ ವಾಗ್ವಾದವೂ ನಡೆದಿದೆ.

ಸ್ವಿಮ್ಮಿಂಗ್ ಪೂಲ್‌ನಿಂದ ಹೊರಬಂದ ಮಹಿಳೆ ಆಕ್ರೋಶದಿಂದಲೇ ದೂರು ನೀಡಿದ್ದಾಳೆ. ಪುರುಷರು ಶರ್ಟ್ ಇಲ್ಲದೆ ಅಥವಾ ಟಾಪ್‌ಲೆಸ್ ಆಗಿ ಈಜಾಡಲು ಸಾಧ್ಯವಿದೆ. ಆದರೆ ಮಹಿಳೆಯರಿಗೆ ಯಾಕೆ ಸಾಧ್ಯವಿಲ್ಲ ಎಂಬ ಪ್ರಶ್ನೆ ಮುಂದಿಟ್ಟಿದ್ದಾಳೆ. ಯಾವ ಮಹಿಳೆಗೆ ಟಾಪ್‌ಲೆಸ್ ಆಗಿ ಈಜಾಡಬೇಕು ಎಂದಿದ್ದರೆ, ಆಕೆಗೆ ಸ್ವಾತಂತ್ರ್ಯ ನೀಡಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಳು. ಈ ದೂರು ಕೋಲಾಹಲ ಸೃಷ್ಟಿಸಿತ್ತು. ಸುದೀರ್ಘ ಚರ್ಚೆ, ವಿದಾ ವಿವಾದದ ಬಳಿಕ ಬರ್ಲಿನ್ ಕೆಲ ಪ್ರದೇಶಗಳಲ್ಲಿ ಟಾಪ್‌ಲೆಸ್ ಸ್ವಿಮ್ ನಿಯಮ ಜಾರಿಗೊಳಿಸಲಾಗಿದೆ.

ಜರ್ಮನ್ ಹಾಗೂ ಯೂರೋಪ್‌ನ ಕೆಲ ಬೀಚ್‌ಗಳಲ್ಲಿ ವಿವಸ್ತ್ರ ಸಮಾನತೆ ಇದೆ. ಇದೇ ರೀತಿ ಬರ್ಲಿನ್‌ನ ಕೆಲ ಭಾಗದಲ್ಲಿ ಟಾಪ್‌ಲೆಸ್ ಸ್ವಿಮ್‌ಗೆ ಅವಕಾಶ ಮಾಡಿಕೊಡಲಾಗಿದೆ. ಸಾರ್ವಜನಿಕ ಪ್ರದೇಶಗಲ್ಲಿ ಪುರುಷನಿಗೆ ಒಂದು ನೀತಿ, ಮಹಿಳೆಗೆ ಒಂದು ನೀತಿ ಸರಿಯಲ್ಲ ಅನ್ನೋದು ಈ ಪ್ರಗತಿಪರರ ವಾದವಾಗಿತ್ತು. ಇದಕ್ಕೆ ಮನ್ನಣೆಯೂ ಸಿಕ್ಕಿದೆ.

ಬರ್ಲಿನ್‌ನಲ್ಲಿ ಈ ಸಮಾನತೆ ನಿಯಮ ಜಾರಿಯಾಗಿದ್ದೇ ತಡ, ಹಲವರು ನಮ್ಮ ದೇಶದಲ್ಲೂ ಈ ಸಮಾನತೆ ಬೇಕು ಎಂದು ಸೋಶಿಯಲ್ ಮೀಡಿಯಾ ಮೂಲಕ ಮೀಮ್ಸ್ ಮಾಡಿದ್ದರು. ಈ ಸಮಾನತೆಗಾಗಿ ದೇಶ ಕಾಯುತ್ತಿದೆ. ಕ್ರಾಂತಿಕಾರಿ ನಿರ್ಧಾರ ತೆಗೆದುಕೊಂಡು ಕಣ್ಣು ತಂಪಾಗಿಸಿ ಎಂದು ಹಲವರು ಕಮೆಂಟ್ ಮಾಡಿದ್ದರು.

ನಮ್ಮಲ್ಲೂ ಈ ಸಮಾನತೆ ಬೇಕು

Source link

Leave a Reply

Your email address will not be published. Required fields are marked *