Headlines

Viral: ವಿಶ್ವದ ಅತ್ಯಂತ ದುಬಾರಿ ವೈನ್ 7.63 ಕೋಟಿ ರೂಗೆ ಮಾರಾಟ, ಏನಿದರ ವಿಶೇಷತೆ?

Viral: ವಿಶ್ವದ ಅತ್ಯಂತ ದುಬಾರಿ ವೈನ್ 7.63 ಕೋಟಿ ರೂಗೆ ಮಾರಾಟ, ಏನಿದರ ವಿಶೇಷತೆ?


ವೈರಲ್: ವಿಶ್ವದ ಅತ್ಯಂತ ದುಬಾರಿ ವೈನ್ 7.63 ಕೋಟಿ ರೂಗೆ ಮಾರಾಟ, ಏನಿದರ ವಿಶೇಷತೆ?

ಮದ್ಯ ಪ್ರಿಯರಿಗಂತೂ ವಿಸ್ಕಿ, ವೈನ್‌, ಬಿಯರ್‌ ಬ್ರಾಂಡ್‌ಗಳ ಬಗ್ಗೆ ತಿಳಿದೇ ಇರುತ್ತದೆ. ಆದರೆ ಕೆಲವು ವೈನ್ಗಳ ಬೆಲೆ (ವೈನ್ ಬೆಲೆ) ಕೇಳಿದ್ರೆ ತಲೆ ಗಿರ್ರ್ ಎಂದು. ಇದೀಗ 2026ರ ಮಾರ್ಚ್ ಅಂತ್ಯದಲ್ಲಿ ನಡೆದ ಅಕರ್ ಹರಾಜಿನಲ್ಲಿ, ಅಪರೂಪದ 1945ರ ಡೊಮೈನ್ ಡೆ ಲಾ ರೊಮಾನಿ ಕಾಂಟಿ (ಡೊಮೈನ್ ಡೆ ಲಾ ರೋಮಾನಿ ಕಾಂಟಿ) ವೈನ್ ಬಾಟಲಿ 7.63 ಕೋಟಿ ರೂಗೆ ಮಾರಾಟವಾಗಿದೆ.

ಅಮೆರಿಕದ ಅತ್ಯಂತ ಹಳೆಯ ವೈನ್ ವ್ಯಾಪಾರಿ ಮತ್ತು ವಿಶ್ವದ ಅತಿದೊಡ್ಡ ಉತ್ತಮ ವೈನ್ ಹರಾಜು ಮನೆ ಅಕರ್ ನಡೆದ ವಾರ್ಷಿಕ ಲಾ ಪೌಲೀ ಹರಾಜಿನ ಸಂದರ್ಭದಲ್ಲಿ ಮಾರಾಟ ಮಾಡಿದರು. ಈ ಹರಾಜಿನಲ್ಲಿ ಮಾರಾಟವಾದ ಅತ್ಯಂತ ದುಬಾರಿ ಬಾಟಲಿಯ ಹಿಂದಿನ ವಿಶ್ವ ದಾಖಲೆಯನ್ನು ಸುಮಾರು 50% ನಷ್ಟು ಮುರಿದಿದೆ. ದಾಖಲೆಯ ಈ ವೈನ್ ಬಾಟಲಿಯನ್ನು ಯಾರು ಖರೀದಿಸಿದರು ಅಕರ್ ಬಹಿರಂಗಪಡಿಸಲಿಲ್ಲ. ಈ ವೈನ್ ಆರಂಭದಲ್ಲಿ ರಾಬರ್ಟ್ ದ್ರೌಹಿನ್ ಅವರ ವೈಯಕ್ತಿಕ ನೆಲಮಾಳಿಗೆಯಿಂದ ಪಡೆಯಲಾಗಿದೆ ಎಂಬ ಮಾಹಿತಿ ಅಕರ್ ಹಂಚಿಕೊಂಡಿದೆ ಎಂದು ವರದಿ ಮಾಡಿದೆ.

ಇದನ್ನೂ ಓದಿ: ಇಷ್ಟೊಂದು ಕೆಳಮಟ್ಟಕ್ಕೆ ಇಳಿಯುವುದು ಸರಿಯಲ್ಲ: AI ಆಧಾರಿತ ಬಫೆ ಆಯಪ್ ನಿರ್ಮಿಸಿದ ಬೆಂಗಳೂರಿನ ಟೆಕ್ಕಿಗೆ ಜೀವ ಬೆದರಿಕೆ

ಈ ವೈನ್ ದುಬಾರಿಯಾಗಲು ಕಾರಣ ಇದು

[1945ರದ್ವಿತೀಯಮಹಾಯುದ್ಧದಅಂತ್ಯದಸೀಮಿತಉತ್ಪಾದನೆಯನ್ನುಒಳಗೊಂಡಿತ್ತುಕೇವಲ600ಬಾಟಲಿಗಳಲ್ಲಿತಯಾರಿಸಲಾಯಿತುಈವೈನ್ದುಬಾರಿಯಾಗಲುಕಾರಣಈವೈನ್ತಯಾರಾದನಂತರದ್ರಾಕ್ಷಿಯಹಳೆಯಬಳ್ಳಿಗಳನ್ನುಕಿತ್ತುಹಾಕಲಾಯಿತುಅಂದರೆಈವೈನ್ತಯಾರಾದನಂತರದ್ರಾಕ್ಷಿತೋಟವನ್ನುಮರುನೆಡಲಾಯಿತುಹೀಗಾಗಿಅತಿಹೆಚ್ಚುಬೆಲೆಗೆಮಾರಾಟವಾದವೈನ್ಎಂಬಖ್ಯಾತಿಪಡೆದಿದೆ

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 



Source link

Leave a Reply

Your email address will not be published. Required fields are marked *