ಯಾದಗಿರಿ, ಸೆಪ್ಟೆಂಬರ್ 29: ಭೀಮಾ ಉಕ್ಕಿಹರಿದ ಪರಿಣಾಮ ಯಾದಗಿರಿ (ಯಾಡ್ಗೀರ್) ನಗರದ ಗ್ರೀನ್ ಬಡಾವಣೆ ಸಂಪೂರ್ಣ. ಜನರು ಮನೆಯಿಂದ ಹೊರಗೆ ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದ್ದು, ರಸ್ತೆಗಳ ಮೇಲೆಯೇ ಮೂರ್ನಾಲ್ಕು ನೀರು. ಖಾಸಗಿ, ಬಿಜೆಪಿ ಜಿಲ್ಲಾ, ಸಮಾಜ ಕಲ್ಯಾಣ ಇಲಾಖೆ ಕಚೇರಿ ಹತ್ತಾರು ಮನೆಗಳಿಗೆ ಪ್ರವಾಹದ ನೀರು. ಮನೆಯಲ್ಲಿನ ದಿನ ವಸ್ತುಗಳು, ದವಸ ಧಾನ್ಯಗಳು ನೀರಲ್ಲಿ.
ಮತ್ತಷ್ಟು ವಿಡಿಯೋ ಇಲ್ಲಿ ಕ್ಲಿಕ್.