ಈ ಪುಷ್ಪ ಫ್ಲವರ್‌ ಅಲ್ಲ, ಫಯರು..ಮಾತನ್ನೇ ನಿಜ ಮಾಡಿದ ನಿರ್ಮಾಪಕಿ ಪುಷ್ಪ ಅರುಣ್‌ಕುಮಾರ್‌! | Yash Mother Pushpa Site Dispute Heated Argument Devaraj Police Intervention San

ಕಾಪಿ ಕೊಡೋಕೆ ಆಗಲಿಲ್ಲ ಅಂದಾದ್ರೆ ಇಲ್ಲಿಯೇ ಜಡ್ಜ್‌ನ ಕರೆಸು ಅಂತಾ ಪುಷ್ಪ ಹೇಳಿದ್ದಾರೆ. ಇದಕ್ಕೆ ದೇವರಾಜ್‌ ಅವರು ಜಡ್ಜ್‌ ಯಾರಾದ್ರೂ ಇಲ್ಲಿಗೆ ಬರ್ತಾರಾ? ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪುಷ್ಪ ಜೊತೆಯಲ್ಲಿದ್ದ ಇನ್ನೊಬ್ಬ ವ್ಯಕ್ತಿ, ಈ ಜಾಗ ನಿಂದು ಅಂತಾದರೆ, ಅದರ ದಾಖಲೆಗಳನ್ನ ಕೊಡು ಅಂತಾ ಕೇಳಿದ್ದಾರೆ. ಅದಕ್ಕೆ ದೇವರಾಜ್‌, ಅವರ ವಕೀಲರಿಗೆ ಈ ದಾಖಲೆ ನೀಡಿದ್ದೇನೆ ಎಂದಿದ್ದಾರೆ.

Source link

Leave a Reply

Your email address will not be published. Required fields are marked *