ಯಶ್ ನನ್ನ ಗೆಳೆಯ, ಪಾತ್ರ ಇದ್ದರೆ ಖಂಡಿತ ಕರೆಯುತ್ತಾರೆ: ಅಶೋಕ್

ಯಶ್ ನನ್ನ ಗೆಳೆಯ, ಪಾತ್ರ ಇದ್ದರೆ ಖಂಡಿತ ಕರೆಯುತ್ತಾರೆ: ಅಶೋಕ್


ಯಶ್ (ಯಶ್) ಅವರೊಟ್ಟಿಗೆ ಅವರ ಗೆಳೆಯನ ಪಾತ್ರದಲ್ಲಿ ಕೆಲವು ಸಿನಿಮಾಗಳಲ್ಲಿ ನಟಿಸಿರುವ ನಟ ಅಶೋಕ್, ನಿಜ ಜೀವನದಲ್ಲಿಯೂ ಯಶ್ ಅವರಿಗೆ ಗೆಳೆಯರಾಗಿದ್ದಾರೆ. ‘ರಾಮಾಚಾರಿ’ ಸೇರಿದಂತೆ ಇನ್ನೂ ಕೆಲ ಸಿನಿಮಾಗಳಲ್ಲಿ ಯಶ್ ಅವರ ಗೆಳೆಯನ ಪಾತ್ರದಲ್ಲಿ ನಟಿಸಿರುವ ಅಶೋಕ್ ಅವರು ಇದೀಗ ‘ಆದಿಲಕ್ಷ್ಮಿ ಪುರಾಣ’ ಹೆಸರಿನ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಯಶ್ ಅವರ ಬಗ್ಗೆ ಮಾತನಾಡಿರುವ ಅಶೋಕ್, ಯಶ್ ಅವರಿಗೆ ಇತ್ತೀಚೆಗೆ ಕರೆ ಮಾಡಿಲ್ಲ, ‘ಟಾಕ್ಸಿಕ್’ನಲ್ಲಿ ನನಗೆ ಒಪ್ಪುವ ಪಾತ್ರವಿದ್ದರೆ ಖಂಡಿತ ಅವರು ಕರೆ ಮಾಡಿದರು. ಸಣ್ಣ ಪಾತ್ರವಾದರೂ ಯಶ್ ಅವರಿಗಾಗಿ ನಾನು ತಯಾರಿದ್ದೇನೆ’.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *