Toxic ಚಿತ್ರದ ಕಾರಿನ ಶೂಟಿಂಗ್​ ನಡೆದದ್ದು ಹೇಗೆ? ಅಂದು ಏನಾಯ್ತು? ಮೇಕಿಂಗ್​ ವಿಡಿಯೋ ವೈರಲ್​ | Yashs Toxic Movie Making Video Gone Viral On Social Media Suc

ಅಂದಹಾಗೆ,ಚಿತ್ರದ ನಾಯಕಿಯರ ಬಗ್ಗೆ ಇದಾಗಲೇ ಕುತೂಹಲವೂ ಮೂಡಿದ್ದು, ಅದಕ್ಕೂ ಈಗ ಉತ್ತರ ಸಿಕ್ಕಿದೆ. ಮೆಲಿಸಾ ಪಾತ್ರದಲ್ಲಿ ನಟಿ ರುಕ್ಮಿಣಿ ವಸಂತ್, ಗಂಗಾ ಆಗಿ ನಯನತಾರಾ, ನಾದಿಯಾ ಪಾತ್ರದಲ್ಲಿ ಬಾಲಿವುಡ್​ ನಟಿ ಕಿಯಾರಾ ಅಡ್ವಾಣಿ, ಎಲಿಜಬೆತ್ ಪಾತ್ರದಲ್ಲಿ ಬಾಲಿವುಡ್​ನ ಹುಮಾ ಖುರೇಷಿ, ರೆಬೆಕಾ ಪಾತ್ರದಲ್ಲಿ ಬಾಲಿವುಡ್​​ ನಟಿ-ಗಾಯಕಿ ತಾರಾ ಸುತಾರಿಯಾ ಇದ್ದಾರೆ. ಇಷ್ಟೊಂದು ಮಂದಿ ಇರುವಾಗ ಒಬ್ಬರೇ ನಾಯಕಿ ಡೌಟ್​ ಎಂದೂ ಹೇಳಲಾಗುತ್ತಿದೆ. ಈ ಚಿತ್ರ ಗೀತು ಮೋಹನ್​​ದಾಸ್ ನಿರ್ದೇಶಿಸಿದ್ದು, ಕೆವಿಎನ್ ಪ್ರೊಡಕ್ಷನ್ ಜೊತೆಗೆ ಮಾನ್ಸ್ಟರ್ ಮೈಡ್ ಕ್ರಿಯೇಷನ್ಸ್ ಸೇರಿ ನಿರ್ಮಾಣ ಮಾಡಲಾಗಿದೆ. letsxottglobal ಇನ್​ಸ್ಟಾಗ್ರಾಮ್​ನಲ್ಲಿ ಇದನ್ನು ಶೇರ್​ ಮಾಡಲಾಗಿದೆ.

Source link

Leave a Reply

Your email address will not be published. Required fields are marked *