
ಬೇಸಿಗೆಯಲ್ಲಿ ಮೊಸರು ಮತ್ತು ಮಜ್ಜಿಗೆ ಎರಡೂ ಆರೋಗ್ಯಕ್ಕೆ ಪ್ರಯೋಜನಕಾರಿ. ಆದರೆ, ಆಯುರ್ವೇದದಲ್ಲಿ ‘ಭೂಮಿಯ ಮೇಲಿನ ಅಮೃತ’ ಎಂದು ಕರೆಯಲ್ಪಡುವ ಮಜ್ಜಿಗೆಯು, ಮೊಸರಿಗಿಂತ ಜೀರ್ಣಕ್ರಿಯೆಗೆ, ನಿರ್ಜಲೀಕರಣ ತಡೆಯಲು, ತೂಕ ಇಳಿಕೆಗೆ ಮತ್ತು ಅಸಿಡಿಟಿ ಕಡಿಮೆ ಮಾಡಲು ಹೆಚ್ಚು ಸಹಕಾರಿ ಎಂದು ಪರಿಗಣಿಸಲಾಗಿದೆ.
Source link
ಬೇಸಿಗೆ ತಾಪಕ್ಕೆ ಮೊಸರು vs ಮಜ್ಜಿಗೆ: ಆರೋಗ್ಯಕ್ಕೆ ಯಾವುದು ಬೆಸ್ಟ್?