ರೈಲ್ವೆ ನಿಲ್ದಾಣದ ಪ್ಲಾಟ್ಫಾರಂನಲ್ಲಿ ಜೋಡಿಯೊಂದು ಆಕ್ಷೇಪಾರ್ಹವಾಗಿ ವರ್ತಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಡ್ಶೀಟ್ ಹೊದ್ದು ಮಲಗಿದ್ದ ಜೋಡಿಯ ಚಲನವಲನದಿಂದ ಅನುಮಾನಗೊಂಡ ಜನರು, ಬೆಡ್ಶೀಟ್ ಎಳೆದಾಗ ಜೋಡಿ ಬೆತ್ತಲಾಗಿರುವುದು ಕಂಡುಬಂದಿದೆ.
ಸಾಮಾಜಿಕ ಜಾಲತಾಣದಲ್ಲಿ ಜೋಡಿಯ ಆಕ್ಷೇಪಾರ್ಹ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ರೈಲ್ವೆ ಪ್ಲಾಟ್ಫಾರಂ ಅಂತ ಮರೆತ ಜೋಡಿಯೊಂದು ಲೈಂ*ಗಿಕ ಕ್ರಿಯೆಯಲ್ಲಿ ತೊಡಗಿಕೊಂಡಿದೆ.

ರೈಲ್ವೆ ನಿಲ್ದಾಣದ ಪ್ಲಾಟ್ಫಾರಂ ಮೂಲೆಯಲ್ಲಿ ಜೋಡಿಯೊಂದು ಕಾಮಕ್ರೀಡೆಯಲ್ಲಿ ತೊಡಗಿಕೊಂಡಿತ್ತು. ದೂರದಿಂದಲೇ ಇದನ್ನು ಗಮನಿಸಿದ ಸಾರ್ವಜನಿಕರಿಗೆ ಅನುಮಾನ ವ್ಯಕ್ತವಾಗಿದೆ. ಮೊದಲಿಗೆ ದೂರದಿಂದಲೇ ವಿಡಿಯೋ ಮಾಡಿಕೊಂಡಿದ್ದಾರೆ.

ಹಾಸಿಗೆ ಹಾಸಿಕೊಂಡು ಬೆಡ್ಶೀಟ್ ಹೊದ್ದುಕೊಂಡ ಜೋಡಿಯ ಚಲನವಲನ ಅನುಮಾನಕ್ಕೆ ಕಾರಣವಾಗಿತ್ತು. ಜೋಡಿಯ ಸಮೀಪಕ್ಕೆ ಬಂದ ಜನರು, ದಿಢೀರ್ ಅಂತ ಬೆಡ್ಶೀಟ್ ತೆಗೆದಿದ್ದಾರೆ. ಈ ವೇಳೆ ಜೋಡಿ ಬೆತ್ತಲಾಗಿರೋದು ಕಂಡು ಬಂದಿದೆ.

ತಮ್ಮ ಸುತ್ತಲೂ ಜನರು ನಿಂತಿರೋದನ್ನು ನೋಡುತ್ತಿದ್ದಂತೆ ಆತಂಕಗೊಂಡ ಜೋಡಿ ಅವಸರದಲ್ಲಿ ಬಟ್ಟೆ ಸರಿ ಮಾಡಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಈ ಘಟನೆ ಎಲ್ಲಿಯದ್ದು ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಕೆಲವರು ಇದು ಹಳೆಯ ವಿಡಿಯೋ ಎಂದು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಅಪ್ಪ-ಅಮ್ಮನ ಮಾತು ಕೇಳದೇ ಅಜಿತ್ ಜೊತೆ ಹೋದ ಸನಾ: ಚಿತೆಯಲ್ಲಿ ಸುಡುತ್ತಿದ್ದ ಮಗಳ ಶವ ತೆಗೆದ ಪೋಷಕರು!

ಈ ವಿಡಿಯೋಗೆ ಕೆಲವರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ರೈಲು ತಡವಾಗಿದ್ದಕ್ಕೆ ಜೋಡಿ ನಿಲ್ದಾಣವನ್ನೇ ಮನೆ ಮಾಡಿಕೊಂಡಂತೆ ಕಾಣಿಸುತ್ತಿದೆ. ರೈಲು ವಿಳಂಬವಾಗಿರೋದೇ ಇದಕ್ಕೆ ಕಾರಣ ಎಂದು ಕೆಲವರು ಹೇಳಿದ್ರೆ. ಆ ಜೋಡಿಗೆ ಸಮೀಪದ ಓಯೋ ಹೋಟೆಲ್ ತೋರಿಸಿ ಎಂದಿದ್ದಾರೆ.

ಇದನ್ನೂ ಓದಿ: ಕಾಲೇಜು ವಾಟ್ಸಪ್ ಗ್ರೂಪ್ಗೆ ತನ್ನದೇ ಬೆತ್ತಲೆ ವಿಡಿಯೋ, ಗೆಳೆಯನ ಮನೆಯಲ್ಲಿ ಕೊಳೆತ ಶವವಾಗಿ ಪತ್ತೆಯಾದ ವಿದ್ಯಾರ್ಥಿನಿ!

Source link
ರೈಲು ಲೇಟ್ ಆಗಿದ್ದಕ್ಕೆ ಪ್ಲಾಟ್ಫಾರಂನಲ್ಲಿಯೇ ರಂಗಿನಾಟ; ಬೆಡ್ಶೀಟ್ ಹೊದ್ದಿಕೊಂಡು ಸರಸ